
ಯಾಕೆ ಈ ಆನಂದ ಕಾಡುತ್ತಾನೋ ಹೀಗೆ ಆಡುತ್ತಾನೆ ಆಡುತ್ತಾನೆ ಆಡುತ್ತಾನೆ ದೇವರೇ ನಡುಬೀದಿಯಲ್ಲಿ ಬಟ್ಟೆ ಎಳೆದ ಹಾಗೆ ಥಟ್ಟನೆ ಕಿಬ್ಬೊಟ್ಟೆ ಮೇಲೆ ಕೈಯಿಟ್ಟಂತೆ ಫಕ್ಕನೆ! ಒಳಗೆ ಕತ್ತಲೆಯಲ್ಲಿ ಹುಗಿದ ಗುಟ್ಟಿಗೆ ಕಡ್ಡಿ ಗೀರಿ ಭಾರಿ ಪಟಾಕಿ ಸಿಡಿಸಿ ಬೆಚ್...
ಕಾಲದ ಹಾದಿಯಲ್ಲಿ ನಾವು ನೀವು, ನೀವು ನಾವು ಅವು ಇವು, ಇವು ಅವು ತಪ್ಪು ಒಪ್ಪುಗಳ ಸಂಘರ್‍ಷ|| ಧರ್‍ಮಕರ್‍ಮ ಹಾದಿಯಲ್ಲಿ ಅರಿವು ಇರುವು, ಇರುವು ಅರಿವು ವಿದ್ಯೆ ಅವಿದ್ಯೆ ಚಂಚಲ ಮನವು ಜೀವ ಜೀವನ ಬಾಂಧಳ ಸಂಘರ್‍ಷ|| ಉತ್ತರವಿರದ ಪ್ರಶ್ನೆಯಲ್ಲಿ ಏನು ...
ಹಸಿವೆಗೆ ಬೇಕಾದಾಗ ಬೇಕೆಂದಂತೆಲ್ಲಾ ರೊಟ್ಟಿ ಹೊಂದಿಕೊಳ್ಳುವುದು ಅಲಿಖಿತ ನಿಯಮ. ಹಸಿವಿನಿಂದ ರೊಟ್ಟಿಯೂ ಅದನ್ನೇ ಬಯಸಿದರೆ….. ಶಾಂತಂಪಾಪಂ ಅದು ಅನಿಯತ. *****...
ಯಾರೂ ತಿಳಿಯರು ನಿನ್ನ ಮನದ ಮಾಯ ಜಾಲ | ಮಾಧವ ನಿನಗಲ್ಲದೇ ಇನ್ನಾರಿಗಿದೆ ಈ ಪರಿಯ ಪ್ರಭೆಯು|| ಪಂಚಪಾಂಡವರಿಗೆ ನೀನೊಲಿದು ಧರ್ಮವನು ಕೈ ಹಿಡಿದೆ| ಸೋದರಿ ದ್ರೌಪದಿಯ ಮಾನಾಪಮಾನವನು ಕಾಯ್ದೆ| ದರ್ಪ ದುರಾಂಕಾರ ದುರ್ಬುದ್ಧೀಯ ನೀನಳಿಸಿ ಅಧರ್ಮವ ಅಡಗಿಸಿ...
ಹುಳಗಳು ಜೊಲ್ಲು ಸುರಿಸಿ ಸತ್ತು ರೇಶ್ಮೆಯಾಗಿ ಮಡಿವಂತರ ಮೈಮೇಲೆ ಏರಿದರೆ ಮಡಿ ಇರುವರಂತೆ – ಮನುಷ್ಯ ಮನುಷ್ಯ ಮುಟ್ಟಿದರೆ ಮೈಲಿಗೆಯಾಗುವರಂತೆ ನೀತಿಪಾಟ ಹೇಳಿಕೊಟ್ಟವನಾವನೊ?….. *****...
ಹೊತ್ತಾರೆ ಸೂರ್‍ಯನ ಕಿರಣಗಳು ಮುತ್ತಿಡಲು ಹಾಳು ಹಕ್ಕಿಯ ಹಾಡು ಕಿವಿ ತುಂಬಲು ಕಿಸುರುಗಣ್ಣನು ತೆರೆದು ಸೆಟೆದ ಹೂ-ಮೈಯ ಮುರಿದು ಆಕಳಿಸುವಳು ನಮ್ಮ ಪುಟ್ಟ ಕೆಂಚವ್ವ….. ಚೂರು ಅಂಗಳವನೆ ಪರಪರ ಕೆರೆದು ಒಡೆದ ಗಡಿಗೆಯ ಸೊಂಟಕ್ಕೆ ಕರೆದು ಊರ ಗಟ್...













