(ಕೋಲಾಟದ ಪದ) ತಾನತನ್ನನಾಲೋ ತಂದನ್ನಾನಾ ತನನ ತಂದನ್ನಾಲೋ ತಂದನ್ನಾನಾ || ಪಲ್ಲವಿ || ಯಜಮನ ಗೌಡಾ ರಾಯನಲ್ಲೋ (ಲಂಬೊ ರಾಯ) ಮಗನಿಗೆ ಮದಿಯ ಮಾಡಬೇಕಂದ || ೧ || ಮಗನಿಗೆ ಮದಿಯ ಮಾಡಬೇಕಂದ ಬಾಜರ ಮನೆಗೆ ಹೋಗವನಲ್ಲೋ ಬಾಜರ ಮನೆಗೆ ಹೋಗವನಲ್ಲೋ ಬಾಜರ ಹೆ...
ಬಿತ್ತನೆಯೊಳುತ್ತಮವು ಕಷ್ಟ ಸುತ್ತ ಕೊಳವೆ ಬಾವಿಯಾಳವು ಕಷ್ಟ ಎತ್ತಲಾ ನೀರನುತ್ತಮದ ವಿದ್ಯುತ್ ಕಷ್ಟ ಉತ್ತು ಬಿತ್ತುವಾಳುಗಳೊಲುಮೆ ಕಷ್ಟ ಎತ್ತ ಪೋದರು ಪೇಳ್ವರಲಾ ಕೃಷಿ ಕಷ್ಟ ಕಷ್ಟ -ವಿಜ್ಞಾನೇಶ್ವರಾ *****...
ಕನ್ನಡ ಮೇಷ್ಟ್ರು ಪಾಠ ಮಾಡುವಾಗ ಶಾಲೆಗೆ ಇನ್ಸ್ಪೆಕ್ಟರ್ ಬಂದರು ಮಕ್ಕಳಿಗೆ ಕೇಳಿದ್ರು – “ಶಿವ ಧನಸ್ಸು ಮುರಿದವರು ಯಾರು ?” ಮಕ್ಕಳೆಲ್ಲಾ ನಮಗ್ ಯಾರಿಗೂ ‘ಗೊತ್ತಿಲ್ಲ’ ಎಂದರೆ. ಇನ್ಸ್ಪೆಕ್ಟರ್ ಕನ್ನಡ ಮೇಷ್ಟ್ರನ್ನು ಕೇಳಿದ...
ಎಷ್ಟೊಂದು ಆಸೆಯಿಂದ ನೆಟ್ಟಿದ್ದೆ ಹೂ ಬಳ್ಳಿಯನ್ನು ಮರಕ್ಕೆ ಬಳ್ಳಿಯ ಸೆರೆ ಬಳ್ಳಿಗೆ ಮರವಾಸರೆ ಮರ ಬಳ್ಳಿ, ಬಳ್ಳಿ ಮರ ಬಂಧ ಅನುಬಂಧ ಗಟ್ಟಿಯಾಗಿ ಶಾಶ್ವತವಾಗಿ ನೂರ್ಕಾಲ ನಗಲೆಂದು ಹೂವಾಗಿ ಕಾಯಾಗಿ ಹಣ್ಣಾಗಿ ಅಸಂಖ್ಯಾತ ಬಳ್ಳಿಯಾಗಲೆಂದು, ಆಸೆಗಳೆಲ್ಲಾ...
ಗಂಧವ ವಾಯು ಕೊಂಬಾಗ ಅದ ತಂದು ಕೂಡಿದವರಾರು ನಿಂದ ಮರಕ್ಕೆ ಸುಗಂಧ ಹುಟ್ಟುವಾಗ ಅದ ಬಂಧಿಸಿ ತಂದು ಇರಿಸಿದವರಾರು ಅವು ತಮ್ಮ ಅಂಗಸ್ವಭಾವದಂತೆ ನಿಂದ ನಿಜವೆ ತಾನಾಗಿ ಅಲ್ಲಿ ಬೇರೊಂದು ಸಂದೇಹವ ಸಂಧಿಸಲಿಲ್ಲ ಎಂದನಂಬಿಗಚೌಡಯ್ಯ ಗಾಳಿಯು ಸುಗಂಧವನ್ನು ಕೊಳ...
-ಅಭಿಮನ್ಯುವಿನ ಜನನದ ವೇಳೆಗೆ ಪಾಂಡವರ ರಾಜವೈಭವವು ಕಣ್ಣುಕುಕ್ಕುವಂತಿತ್ತು. ಶ್ರೀಕೃಷ್ಣನಂಥವನು ಸಲಹೆಗಾರನಾಗಿ ಅವರ ಬೆಂಬಲಕ್ಕಿದ್ದುದರಿಂದಲೂ ಐದು ಮಂದಿ ಸೋದರರ ಒಗ್ಗಟ್ಟಿನ ದುಡಿಮೆಯಿಂದಲೂ ರಾಜ್ಯ ಸಂಪತ್ತುಗಳು ಬಲುಬೇಗನೆ ವೃದ್ಧಿಸಲಾರಂಭಿಸಿ, ಅವರ...
ಈಗ ಆಗ ಹಗಲು ಇರುಳು ಒಂದೊಂದು ಮುಖ ಚಹರೆ, ಬೀದಿಯ ರಚ್ಚೆಯ ಮಾತುಗಳು, ಘಟಿತ ಚರಿತ್ರೆಯ ಸಾಲುಗಳು, ಒಳ ಹೊರಗೆ ಗೊತ್ತಿಲ್ಲದ ಗೊಂದಲ. ಕತ್ತಲೆಯೊಳಗೆ ಬೆಳಕ ಕಿರಣಗಳು, ತಾನು ತನ್ನದೆಂಬ ಮೋಹ ಕಳಚಿದ ಅನುಭವ ಮಂಟಪದ ಅಕ್ಕ ಆಲಿಸಿದಳು. ನಿರ್ಣಯವಿಲ್ಲದ ನಿರ...
ಹೊರಟೈತೆ ಮೆರವಣಿಗೆ ನಮ್ಮೂರಿಗೆ ಭೂದೇವಿ ಸಿರಿದೇವಿ ವನದೇವಿ ಮುತ್ತಿನಾರತಿ ಎತ್ತಿರೆ ಕನ್ನಡಾಂಬೆಗೆ || ಬರುತಾಳೆ ಕಾವೇರಮ್ಮ ಕಾಲ್ ತೊಳೆಯೆ ನಿನ್ನ …. ನಿನ್ನ ಮಕ್ಕಳ ಹರಸಮ್ಮ ಜಗದಾಂಬೆ ಕನ್ನಡಾಂಬೆಯೆ || ನಿನ್ನ ಹೃದಯಂಗಳದಿ ಹಸಿರ ತಂಪೆರೆಯಲ...
ದೇವಿ ಯಾವಗಳಿಗೆ ನಾನು ನಿನ್ನ ಮೊಗವ ನೋಡಲಾರೆನೇನು! ನಿನ್ನ ಕೌದ್ರ ನೋಟದಲಿ ಜಗವು ಸೃಷ್ಟಿ ಸ್ಥಿತಿ ಲಯದಿ ಉರುಳಿದೆ ಯುಗವು ದೇವಿ ತಾಯೆ ಮಾತೆ, ಕಾಳಿ ನೀನು ನಿನ್ನ ಸಾನಿಧ್ಯದಲ್ಲಿ ಬಾಳು ಜೇನು ನಿನ್ನೊಂದು ಕೃಪೆ ನನ್ನಳತೆ ಗೋಲು ನಡೆದರಾಯ್ತು ಬಾಳಲ್ಲ...
ಮಾರಣೆಯ ದಿನ ಗಂಗಾಜಿಯಿ, ಸುಭದ್ರೆ, ಮಾಧವ, ಶಂಕರ ರಾಯ, ನವಾಬ, ಈಐದುಜನನೂ ಠಾಣೆಗೆ ಹೋದರು. ಸುಭದ್ರೆಯನ್ನು ಕಂಡೊಡನೆಯೆ ಆತ್ಮಾ ರಾಮುನು ಅವಳ ಕಾಲುಗಳ ಮೇಲೆಬಿದ್ದು “ನನ್ನನ್ನು ಕ್ಷಮಿಸಿ ರುವೆನೆಂದು ಒಂದುಮಾತು ಹೇಳಿ, ತಾಯೆ! ನಾನು ನಿಮ್ಮನ್...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







