ಕತ್ತಲು ಹೊದ್ದ
ರಸ್ತೆ ನಾನು.
ಬರ್‍ರೆಂದು
ಬೈಕಿನಲ್ಲಿ ಬಂದ
ಬೆಳಕು ನೀನು.
*****