ಥಕ್‌ ಥಕ ಥಾ ಹತ್ತಿರಕ್ಕೆ ಬಾ ಕೈಯ ತಾ ಕುಣಿಯುವಾ ಹ್ಹ! ಹ್ಹ! ಹ್ಹಾ! ಥಕ್‌ ಥಕ ಥೈ ಎತ್ತು ಎರಡು ಕೈ ನಿನ್ನ ಬೈ- ದವನ ಹೊಯ್ ಅನ್ನು ಜೈ ಜೈ! *****...

ಉತ್ಸಾಹಭಂಗ ರಂಗಣ್ಣ ತಿಮ್ಮರಾಯಪ್ಪನಿಗೆ ಕಾಗದವನ್ನು ಬರೆದು ಎಲ್ಲವನ್ನೂ ವಿವರಿಸಿದನು; ತನಗೆ ಹಾಳು ಇನ್ಸ್‌ಪೆಕ್ಟರ್ ಗಿರಿ ಸಾಕಾಯಿತೆಂದು ತಿಳಿಸಿದನು. ಆಮೇಲೆ ಆ ಹೊಸ ಸಾಹೇಬರನ್ನು ಕಂಡು ಮಾತನಾಡಿಕೊಂಡು ಬರಬೇಕೆಂದೂ ಅವರ ಸಹಾಯ ಮತ್ತು ಸಹಕಾರಗಳಿಂದ ...

ಫಾಲ್ಗುಣದ ಮುಂಜಾವು ದಿನಗಳು ನನ್ನ ಕಿಡಕಿಯಾಚೆ ಸ್ವರ್‍ಗ ಸ್ಪರ್‍ಧೆಗಿಳಿಯುವಂತೆ ಧರೆಗೆ ಝೆಕರಾಂಡಾ, ಬೋಗನ್ ವಿಲ್ಲಾ, ಮಲ್ಲಿಗೆ, ಗುಲಾಬಿ, ಸಂಪಿಗೆ ಹಳದಿ ಕೆಂಪು ನೀಲಿ ಗುಲಾಬಿ ಹೂಗಳ ಸುರಿಮಳೆ ಹಗಲು ರಾತ್ರಿಗಳಿಗೆ ಬಿಡುವಿಲ್ಲದ ಕೆಲಸ ನೆಲತುಂಬ ಚಿತ...

ಬಣ್ಣ ಬದಲಿಸುವ ಸಮಯ ಸಾಧಕ ನಾನಲ್ಲ ಎಂದು ನೊಂದು ನುಡಿಯಿತು ಊಸರವಳ್ಳಿ. ಜೊತೆಗೆ ಹೀಗೊಂದು ಉಪದೇಶ ಕೊಟ್ಟಿತು ನನ್ನಂತೆ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳಿ. *****...

೧ ಹೊತ್ತು ಕಂತುವ ಮೊದಲೇ ನಿನಗೆ ಜಡೆ ಹೆಣೆದು ಮುಗಿಸಲೇಬೇಕೆಂಬುದಿವರ ಉಗ್ರ ಆದೇಶ. ನೀನೋ ಅಂಡಲೆವ ಬೈರಾಗಿ! ನಿಂತಲ್ಲಿ ನಿಲ್ಲುವವನಲ್ಲ ಕೂತಲ್ಲಿ ಕೂರುವವನಲ್ಲ ಕ್ಷಣಕ್ಕೊಮ್ಮೆ ಧಿಗ್ಗನೆದ್ದು ಗರಗರ ದಿಕ್ಕು ತಪ್ಪಿ ತಿರುಗುವ ವಾಚಾಳಿ ಪಾದದವನು! ನನ್ನ...

ಸಾಹಿತ್ಯದಲ್ಲಿ ಪ್ರಾಯೋಗಿಕತೆಯ ಸ್ಥಾನವೇನು? ಇದು ಸೂಕ್ಷ್ಮ ಮನಸ್ಸಿನ ಹಲವು ಸಾಹಿತಿಗಳನ್ನು ಕಾಡುವ ಮುಖ್ಯ ಪ್ರಶ್ನೆಗಳಲ್ಲಿ ಒಂದು. ಸಾಹಿತ್ಯದಲ್ಲಿ ಪ್ರಧಾನವಾಗಿ, ಹಾಗೂ ಕಲೆಯಲ್ಲಿ ಸಾಮಾನ್ಯವಾಗಿ, ನಡೆಯುವ ಬದಲಾವಣೆಯೆಲ್ಲ ರೂಪಶಿಲ್ಪಕ್ಕೆ ಸಂಬಂಧಿಸಿ...

ಮಿನುಗೆಲೆ, ಮಿನುಗೆಲೆ, ನಕ್ಷತ್ರ! ನನಗಿದು ಚೋದ್ಯವು ಬಹು ಚಿತ್ರ! ಘನ ಗಗನದಿ ಬಲು ದೂರದಲಿ ಮಿನುಗುವೆ ವಜ್ರಾಕಾರದಲಿ. ತೊಳಗುವ ಸೂರ್ಯನು ಮುಳುಗುತಲೆ, ಬೆಳಕದು ಕಾಣದು ಕಳೆಯುತ್ತಲೆ, ಹೊಳಪದು ಕೊಡುತಿಹೆ ನನಗಂದು; ತಳತಳಿಸುವೆ ಇರುಳಲಿ ನಿಂದು, ಅಂದಾ...

ಏನಿದೇನಿದಕಟಾ ನಾವಿರ್ಪಲ್ಲೆ ಇರುತಿದ್ದೆಮ್ಮ ಬೇಕುಗಳೆಲ್ಲ ವನು ಕೊಂದಾಯ್ತು ನೀರನ್ನಗಳನು ತಿಂದಾಯ್ತು ಇನ್ನುಳಿದಿಹುದೊಂದೆ ಗಾಳಿಯದರಂತರುಷ್ಣತೆ ಯನೇರಿಸಿರಲದಕು ಅಭಾವ ಬಂದಾಯ್ತು ಇನ್ನೇನಿದ್ದೊಡಂ ಇರುನೆಲೆಯ ಕೃಷಿಯೊಂದ ಬದುಕಿಗಾಧಾರ – ವಿಜ್ಞ...

ಸರ್ಕಾರಿ ಕಛೇರಿ ಕ್ಲರ್‍ಕ್ ಶೀಲಾಳಿಗೆ ಬಾಸ್ ಕೇಳಿದ “ಯಾಕೆ ಇವತ್ತೂ ಲೇಟು..” “ಸಾರ್ ಬೆಳಿಗ್ಗೆ ಏಳುವುದು ಲೇಟಾಯಿತು..” “ಏನು ಮನೆಯಲ್ಲೂ ನಿದ್ದೆ ಮಾಡ್ತೀರಾ?” ಎಂದು ಕೇಳಿದ ಬಾಸ್. *****...

ಹುಟ್ಟು ಸಾವುಗಳ, ನೋವು ನಲಿವುಗಳ ಬದುಕಿದು ಬರೀ ಭ್ರಾಂತಿ ಆಸೆನಿರಾಸೆಗಳ ನಡುವೆ ತೂಗಿದೆ ಸಂತಸದ ಸಂಕ್ರಾಂತಿ ಮಾಗಿಯ ಪೊರೆಯದು ಕಳಚುತ್ತಾ ತೆರಳಿದೆ ಕಾಣಲು ಹೊಸ ವರುಷ ಸಿಹಿ ಸಿಹಿ ಮಾತಿನ ತೋರಣ ಕಟ್ಟಿದೆ ಸಂಕ್ರಾಂತಿಯ ಹರುಷ ಹೂಬನವೆಲ್ಲಾ ಉದುರಿ ಚಿಗ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...