ಬಣ್ಣ ಬದಲಿಸುವ
ಸಮಯ ಸಾಧಕ
ನಾನಲ್ಲ
ಎಂದು ನೊಂದು
ನುಡಿಯಿತು
ಊಸರವಳ್ಳಿ.
ಜೊತೆಗೆ
ಹೀಗೊಂದು
ಉಪದೇಶ ಕೊಟ್ಟಿತು
ನನ್ನಂತೆ
ಪರಿಸರಕ್ಕೆ
ತಕ್ಕಂತೆ
ಹೊಂದಿಕೊಳ್ಳಿ.
*****
ಬಣ್ಣ ಬದಲಿಸುವ
ಸಮಯ ಸಾಧಕ
ನಾನಲ್ಲ
ಎಂದು ನೊಂದು
ನುಡಿಯಿತು
ಊಸರವಳ್ಳಿ.
ಜೊತೆಗೆ
ಹೀಗೊಂದು
ಉಪದೇಶ ಕೊಟ್ಟಿತು
ನನ್ನಂತೆ
ಪರಿಸರಕ್ಕೆ
ತಕ್ಕಂತೆ
ಹೊಂದಿಕೊಳ್ಳಿ.
*****