ಸರ್ಕಾರಿ ಕಛೇರಿ ಕ್ಲರ್‍ಕ್ ಶೀಲಾಳಿಗೆ ಬಾಸ್ ಕೇಳಿದ
“ಯಾಕೆ ಇವತ್ತೂ ಲೇಟು..”
“ಸಾರ್ ಬೆಳಿಗ್ಗೆ ಏಳುವುದು ಲೇಟಾಯಿತು..”
“ಏನು ಮನೆಯಲ್ಲೂ ನಿದ್ದೆ ಮಾಡ್ತೀರಾ?” ಎಂದು ಕೇಳಿದ ಬಾಸ್.
*****