ಥಕ್ ಥಕ ಥಾ
ಹತ್ತಿರಕ್ಕೆ ಬಾ
ಕೈಯ ತಾ
ಕುಣಿಯುವಾ
ಹ್ಹ! ಹ್ಹ! ಹ್ಹಾ!
ಥಕ್ ಥಕ ಥೈ
ಎತ್ತು ಎರಡು ಕೈ
ನಿನ್ನ ಬೈ-
ದವನ ಹೊಯ್
ಅನ್ನು ಜೈ ಜೈ!
*****

ಕನ್ನಡ ನಲ್ಬರಹ ತಾಣ
ಥಕ್ ಥಕ ಥಾ
ಹತ್ತಿರಕ್ಕೆ ಬಾ
ಕೈಯ ತಾ
ಕುಣಿಯುವಾ
ಹ್ಹ! ಹ್ಹ! ಹ್ಹಾ!
ಥಕ್ ಥಕ ಥೈ
ಎತ್ತು ಎರಡು ಕೈ
ನಿನ್ನ ಬೈ-
ದವನ ಹೊಯ್
ಅನ್ನು ಜೈ ಜೈ!
*****