
ತಿತಿ ಮಾಡಿಸೋರ್‍ಗ್ ಏನ್ ಗೊತ್ತೈತೊ ಚೆಡ್ಡಿ ವೊಲಿಯೋ ಕೆಲಸ? ಓದ್ಸೊ ಐಗೋಳ್ ಕಟ್ಕೋಂತಾರ ಸೂಳೇ ಕಾಲೀನ್ ಗೊಲಸ? ೧ ಬೇವಾರ್‍ಸಿ! ನಿಂಗ್ ಏನ್ ಗೊತ್ತೈತೊ ಯೆಂಡ ಕುಡಿಯೊ ಬಾಬ್ತು? ಯೇಸರ್‍ಗತ್ತೇಗ್ ಆದಂಗೇನೆ ನಿಂಗೂ ವಯಸ್ಸ್ ದಬ್ತು! ೨ ಯೆಂಡ ಕುಡಿಯೋದ್ ...
ಒಂದಿದ್ದರೊಂದಿಲ್ಲ; ಇಂದಿಗೂ ಎರಡು ಹೊಂ- ದಿಲ್ಲ; ನಡೆದಿದೆ ಸೃಷ್ಟಿ; ಫಲವೀವ ಅಮೃತ ವೃ- ಷ್ಟಿಯ ಬಯಸಿ, ಕೊನರುತಿದೆ ಕಮರುತಿದೆ. ಎಲೆಯ ಪಸ- ರದಲಿ ಕಾಣದಿದೆ ಹೂ-ಹಣ್ಣು, ಪ್ರಥಮ ಪ್ರಾಯ- ದಲ್ಲಿ ನಾಚಿಗೆ ಮುಸುಗಿ ಸುಕುಮಾರ ಕುಸುಮಸಮ- ಸಿಂಗಾರವಡಗೆ, ಪು...
ಪ್ರಗತಿಶೀಲತೆಯ ದೃಷ್ಟಿಯಿಂದ ಮುಮ್ಮುಖ ಚಲನೆಯಲ್ಲಿ ಸಾಗುತ್ತಿರುವ ಭಾರತದಲ್ಲಿ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಮುಂತಾದ ಅಭಿಯಾನಗಳು ದೇಶದಾಭಿವೃದ್ಧಿಗೆ ಬೆಳಕಿನ ಸೂಡಿ ಹಿಡಿಯ ಹೊರಟಿವೆ. ಆದರೆ ಸ್ತ್ರೀಯರ ಸ್ಥಾನಮಾನ ಹಾಗೂ ಅವಕಾಶ ಸಮತೆಯ ವಿಚಾರದಲ...
ಅಂಗಡಿಯೊಳನ್ನಾಹಾರ ದೊರಕುತಿರಲೀತನು ಆರಾಮದೊಳಲೆಯುವನೋ ಓದಿದಾತನು ಅಮೃತಕು ವಿಷಕು ಅಂತರವನರಿಯದಾತನು ಅಂತೆ ಪೇಳುವನು ತಾನು ವೈಜ್ಞಾನಿಕನು ಆಯ್ಕೆಯಾಲಿ ಕೆಡುಕನೇ ಕೊಂಡುಣ್ಣುವನು – ವಿಜ್ಞಾನೇಶ್ವರಾ *****...
ತವರೂ ನೋಡಾಲ ನಾ ಬಂದೇ ತಾಯೇ ನೆನಪಿಗೆ ಕಣ್ಣಲಿ ನೀರ ತಂದೇ || ೧ || ಹುಟ್ಟೇಲೀನೊಳಗೆ ಹಾಲ ಕುಡಿಸಿದ್ದೇ ತೊಟ್ಟಿಲೊಳಗೇ ಲಾಡಿ ಮೆರೆದಿದ್ದೆ || ೨ || ಅಣ್ಣಾ ನಮ್ಮ ಏನಾದರೂ ಅತ್ತಗಿ ನಮ್ಮಾವಳಲ್ಲಾ || ೩ || ತಾಯೀಯ ಮನೆದೊಳಗೇ ಹಾಲನ್ನು ಕುಡದು ಬೆಳದಿ...
ಕೋಸೆಟ್ಟಳೊಡನೆ ತಾನು ನಗರಕ್ಕೆ ಹಿಂದಿರುಗಿದರೆ ತಮ್ಮಿಬ್ಬರ ಪ್ರಾಣವೂ ಉಳಿಯುವುದಿಲ್ಲವೆಂದು ಜೀನ್ ವಾಲ್ಜೀನನು ನಿರ್ಧರಮಾಡಿಕೊಂಡನು, ಆ ಮಠವು ಅವರಿಗೆ ಏಕ ಕಾಲದಲ್ಲಿ ಅತ್ಯಂತ ಸುಖದಾಯಕವಾಗಿಯ ಅಪಾಯಕರವಾಗಿಯೂ ಸಹ ಇದ್ದಿತು. ಅಲ್ಲಿ ಅವನ ಸ್ಥಿತಿಯು ವ್...
ಬಾಳಿನಲೊಂದು ಸ್ಥಿರತೆ ಇಟ್ಟು ನಡೆ ಹೆಜ್ಜೆ ಹೆಜ್ಜೆಗೂ ಪಡೆ ಶಿವನ ಆಸರೆ ಈ ಭವಸಾಗರವ ದಿಟದಿ ದಾಟಿಸುವಾತ ಪರಮಾತ್ಮನೊಬ್ಬನೆ ಸಂಶಯ ವೇಕೆ ಬೇರೆ ಸಂತರ ಪಥದತ್ತ ಸಾಗು ನೀ ಮುಂದೆ ತಿದ್ದುವರು ನಿನಗೆ ಕ್ಷಣ ಕ್ಷಣಕ್ಕೂ ಅವರು ಮೃತ್ಯು ದೇವತೆ ಯತ್ತ ಸರಿಯವ ...
ಮಾಂದಳಿರ ಸವಿಯುಂಡು ಮೈಮರೆತ ಬುಲ್ಬುಲನು ಚೆಲು ಗುಲಾಬಿಯ ನನೆಯನರಳಿಸಲೆಂದು ನಗು ನಗುತೆ ಕುಣಿದಾಡಿ ಪಾಡುತಿಹನಾಲೈಸು: ಕಳ್ಲು ಚೆಂಗಳ್ಲು, ಸವಿಗಳ್ಲು ಕಳ್ಳೆನುತೆ. *****...
ಗಿಳಿಯೋದಿ ಫಲವೇನು ಬೆಕ್ಕು ಬಹುದ ಹೇಳಲರಿಯದು ಜಗವೆಲ್ಲವ ಕಾಬ ಕಣ್ಣು ತನ್ನ ಕೊಂಬ ಕೊಲ್ಲೆಯ ಕಾಣಲರಿಯದು ಇದಿರ ಗುಣ ಬಲ್ಲೆವೆಂಬರು ತಮ್ಮ ಗುಣವತಾವರಿಯರು ಕೂಡಲಸಂಗಮದೇವಾ ಗಿಳಿ ಹೇಳಿಕೊಟ್ಟದ್ದನ್ನು ಹೇಳುತ್ತದೆ, ಆಡುತ್ತದೆ. ಗಿಳಿಯ ಶಾಸ್ತ್ರವೆನ್ನುವ...
ಮುದವಾರಲು, ಅಳಲೇರಲು, ಭಯ ಮಸಗಲು- ತುಡಿದು, ಮನ ದೇವಗೆ ಮೊರೆಯಿಡುವುದು ನರನೊಲುಮೆಯ ಜರೆದು. ಹರುಷವಿದ್ದರೆ ದೇವನೇತಕೆ? ಹರಕೆಯಾತ್ರೆಗಳೇಕೆ? ಮನುಜಗಾಸೆಗಳಿಂಗಿಹೋದರೆ ಹರಿಯ ಹಂಗವಗೇಕೆ? ಸ್ವಾರ್‍ಥತ್ಯಾಗದ ನಲವನರಿಯಲು ಮೋಕ್ಷದೊಳು ನೆಚ್ಚೇಕೆ? ಮರ್‍ತ...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
















