೧ ಬಾ ಕೆಳೆಯ, ಬಾ ಕೆಳೆಯ ಹೋಗೋಣ ಬಾ- ಗುಡ್ಡವೆದ್ದಿಹ ಕಡೆಗೆ ಕಣಿವೆ ಬಿದ್ದಿಹ ಕಡೆಗೆ ತೊರೆಯುರುಳಿ ದನಿಹರಳ ಹೊಳೆಸುವೆಡೆಗೆ. ಇಲ್ಲದಿರೆ, ಜಲದ ಜಲ್ಪವ ಕೇಳೆ ಕೊಳದ ತಡಿಗೆ. ಹೆಡೆಯ ತೆರದೊಳು ಮಲೆಯ ನೆಳಲನಾಡಿಪ ಕೆರೆಯ ಸನಿಯದುಪವನದಲ್ಲಿ ನಡೆದಾಡುವ. ಇ...
ಇಸ್ಲಾಂ ಎಂದರೇನು? ಆತಂಕವಾದದೊಂದಿಗೆ ಜೋಡಿಸದಿರಿ ನನ್ನ ಇಸ್ಲಾಂನ್ನು ಅದರ ಬೇರುಗಳು ಪ್ರೀತಿಯಲ್ಲಿವೆ ಅದರ ಸೆರಗಿನಲ್ಲಿ ಗುಲಾಬಿಗಳು ಅರಳಿವೆ ನೆರೆಯವನನ್ನು ಜಾತಿಯಲಿ ಹುಡುಕುವವನು ಇವನಾದರೆ ನೆರೆಯವನು ಹಸಿದಿರುವಾಗ ಉಣ್ಣುವುದು “ಹರಾಮ್R...
ಇಡೀ ಜಗತ್ತಿನಲ್ಲಿ ಇಲ್ಲದ್ದನ್ನು ಅಮೆರಿಕ ಕಂಡು ಹಿಡಿದಿದೆ. ಅದೇ ಸೆಂಡ್ ಎಂದು. ಸ್ಮಾರ್ಟ್ಫೋನ್ಗಳ ಮೂಲಕ ಇ-ಮೇಲ್ ಕಳುಹಿಸುವ ಪ್ರಕ್ರಿಯೆಯನ್ನು ಮೈಕ್ರೋಸಾಫ್ಟ್ ಅಭಿವೃದ್ಧಿ ಪಡಿಸಿರುವ ಹೊಸ ಅಪ್ಲಿಕೇಷನ್ನ್ನು ಅಮೆರಿಕ ಮತ್ತಷ್ಟು ಸರಳಗೊಳಿಸಿದೆ. ...
ಹತೋ ವಾ ಪ್ತವ್ಸ್ಯಸಿ ಸ್ವರ್ಗಂ ಜಿ ತ್ವಾವಾ ಭೋಕ್ಷ್ಯಸೇ ಮಹೀಮ್ | ತಸ್ಮಾದುತಿಷ್ಟ ಕೌಂತೇಯ ಯುದ್ಧಾಯ ಕೃತನಿಶ್ಚಯ ತಿ (ಗೀತಾ ೨.೩೭) ಯಾರಂಬರು ಮುಗಿದುವೆಂದು ಬವರಂ? ನಂಬದಿರದು ಮರುಳರ ಮಾತೆ: ನರನೆನ್ನವರಂ ನರನನ್ನೆವರಂ ರಣಾಂಗಣವೆ ಶಾಂತಿಯ ಮಾತೆ! ಶ...
ಕನ್ನಡ ಬಾವುಟ ಮೇಲಕೆ ಹಾರಿದೆ ನೀಲಿ ಅಂಬರದಾ ಕಡೆಗೆ ಶಾಂತಿ ಸತ್ಯತೆ ಬೀಗುತ ಸಾರಿದೆ ವಿಶ್ವದ ಎಂಟು ದಿಕ್ಕಿನೆಡೆ ಹಳದಿ ಸಿಂಧೂರಮ ಮಂಗಳ ವರ್ಣವ ಬೆಳ್ಳಿಯ ಮುಗಿಲಲಿ ಹರಡುತಿದೆ ಒಂದೇ ಬಳ್ಳಿಯ ಬಗೆಬಗೆ ಹೂಗಳ ಅನಂತ ಸೃಷ್ಟಿಗೆ ಎರೆಯುತಿದೆ ವರ್ಷವ ಮರಳಿಸ...
ಪೀಠಿಕೆ ದೇವತೆಗಳೆಲ್ಲರೂ ನಮ್ಮನ್ನು ಕಾಪಾಡಲಿ. ನೀತಿಶಾಸ್ತ್ರವನ್ನು ಮಾಡಿದ ಮನು, ವಾಚಸ್ಪತಿ, ಶುಕ್ರ, ಪರಾಶರ, ವ್ಯಾಸ, ಚಾಣಕ್ಯ, ಮೊದಲಾದವರಿಗೆ ನಮಸ್ಕಾರವು. ವಿಷ್ಣು ಶರ್ಮನು ಸಕಲ ಅರ್ಥ ಶಾಸ್ತ್ರದ ಸಾರವನ್ನೆಲ್ಲಾ ಚೆನ್ನಾಗಿ ಯೋಚನೆ ಮಾಡಿ, ಅದಷ...
ಕರುನಾಡು ತಾಯ್ನಾಡು ಕನ್ನಡದಾ ಸಿರಿನಾಡು ಕನ್ನಡವು ಎಂದೆನಿತು ನುಡಿ ಮನವೆ|| ಶಿಲ್ಪ ಸಿಂಧೂರ ಕಲ್ಪಧಾರೆಯಲ್ಲಿ ಪವಡಿಸುತಿದೆ ನಿನ್ನಲ್ಲಿ ಅನಂತಬಿಂಬ ಸುಯ್ ಗುಟ್ಟುವ ತಂಗಾಳಿಯಲಿ ಗಾನ ಝೇಂಕಾರ ಕೇಳ ಬರುತಿದೆ ನಿತ್ಯ ಸತ್ಯ|| ಗಗನ ಮೌನ ಸದೃಶ್ಯಧಾರೆಯಲ್...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ರಸ್ತೆ ಇಳಿದು ಬಂದ ಪಾರ್ನೆಲ್ ಜಯಕಾರವ ಹಾಕುತ್ತಿದ್ದ ಉತ್ಸಾಹಿಗೆ ಹೇಳಿದ : ‘ಐರ್ಲೆಂಡಿಗೆ ಸ್ವಾತಂತ್ರ್ಯ ತಪ್ಪದೆಯೇ ಸಿಗುವುದು ನಿನಗೆ ಮಾತ್ರ ಕಲ್ಲು ಒಡೆವ ಈ ಕೆಲಸವೆ ಉಳಿವುದು’. *****...
ಚಿನ್ನೂ, ಅಷ್ಟಕ್ಕೂ ಏನನ್ನು ಹುಡುಕಿಕೊಂಡು ದಾವಣಗೆರೆಗೆ ಹಿಂದಿರುಗಿ ಹೊರಟಿದ್ದೆ? ಅವ್ವನ ಪ್ರೀತಿಯನ್ನು, ವಿಶ್ವಾಸವನ್ನು ಮರಳಿ ಪಡೆಯುವುದಕ್ಕಾ? ಕಳಚಿಕೊಂಡು ಹೋಗಿದ್ದ ಬಾಂಧವ್ಯದ ಕೊಂಡಿಗಳನ್ನು ಮತ್ತೆ ಒಂದುಗೂಡಿಸಿ ನಿಷ್ಕಲ್ಮಷ ಪ್ರೀತಿಯನ್ನು ಪಡೆ...
ಆಂಗ್ಲರಾ ರಾಕ್ಷಸೀ ರಾಜಕಾರಣ ನಿಪುಣ! ಆಂಗ್ಲರಾ ಸಾಮ್ರಾಜ್ಯಮದ ಹೆತ್ತ ಚಾಣಿಕ್ಯ! ಕೃಷ್ಣ ಕಾರಸ್ಥಾನಿ! ತೃಷ್ಣೆಯಿಂದ ಸುರಗಣ- ವಿಟ್ಟಾಕಿರೀಟದಲಿ ಕೆಚ್ಚಿರುವ ಮಾಣಿಕ್ಯ! ವೈಶ್ಯಪುತ್ರರ ಕೈಲಿ ಕುಣಿವ ಕುಹಕ ಕುತಂತ್ರಿ! ಆಂಗ್ಲವೀರರ ಕೀರ್ತಿಯನ್ನೆ ನುಂಗ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...








