ಜಗದ ಪಾಲಿನ ಜಾಣ
ನಿನ್ನ ಎದುರು ಕೋಣನಾಗಿ
ತಲೆ ಬಾಗಿಸಿದ್ದು
ನಟನೆ ಅಲ್ಲವೆಂಬ ಸತ್ಯ
ನಿನಗೆ ಅರಿವಾಗಿದ್ದಿದ್ದರೆ
ದಡ್ಡತನದ ಮೂಲ
ತಲುಪಬಹುದಿತ್ತು
*****