ಇಂದು ಜಗತ್ತಿನಾದ್ಯಂತ ೧೫೦ ಕೋಟಿ ಮೊಬೈಲ್ ಫೋನುಗಳಿವೆ. ಇವೆಲ್ಲವುಗಳನ್ನು ಮೀರಿ ಇಂದು ವೈಫೈ ಮೊಬೈಲ್ ಸಾಧನ ಬಂದಿದೆ. ಇದನ್ನು ಮೀರಿಸುವ ಇನ್ನೊಂದು ಸಾಧನ ಬಂದಿಲ್ಲವೆಂದು ಹೇಳುವುದರೊಳಗಾಗಿ ಇನ್ನೊಂದು ಕಂಪನಿ ಇದಕ್ಕಿಂತಲೂ ವಿಭಿನ್ನವಾದುದನ್ನು ಪ್ರಪ...
೧ ತನಸು ತಿರೆಯ ತೀಡಿಬರಲು ಬನಪನಾಂತು ಮೂಡಿ ಬರುವ ಮನಕೆ ಮಾಟಮಾಡಿ ಕಾ೦ಬ ಅಣಬೆ ಚೆಲುವ ಕಳೆಯಕೀರಿ ಹೊಳೆಯುತಿರುವುದು ತಳಿರಜೊಂಪನಳಿವಸೊ೦ಪ ತಿಳಿಸುತ್ತಿರುವುದು ೨ ಬಾನಮೇಲೆ ತೇಲಿಕಾಂಬ ಬಾನಗೊಡೆಯ ಕೋಲ ಕಾಣೆ ಕ್ಷೋಣಿಗದುವೆ ಮಾಣದೆಂದು ಕ೦...
ಕಲೆಯಲಿ ಅರಳಿದ ಶಿಲೆಗಳು ಉಸುರಿವೆ ತಮ್ಮೊಳಗಿನ ದನಿಯ ಬಂಡಾಯದ ಈ ಬೆಳಕಲಿ ಮೂಡಿದೆ ಚರಿತೆಯ ಹೊಸ ಅಧ್ಯಾಯ || ಬೆವರನು ಸುರಿಸಿ ರಕ್ತವ ಹರಿಸಿ ಕಣ್ಣಲಿ ಕಣ್ಣನು ಕೂಡಿಸುತ ಶಿಲೆಯಲಿ ಶಿಲ್ಪವ ಬಿಡಿಸಿದ ಶಿಲ್ಪಿಯು ತಳ ಸೇರಿದ ನಿಜ ಕಥೆಯ ಹಾಡಿವೆ ಮೌನದಿ ಶ...
ಇದನ್ನು ಕತೆಯೆನ್ನಿ, ಏನು ಬೇಕಾದರೂ ಎನ್ನಿ. ಅದು ಪ್ರಸ್ತುತವಲ್ಲ. ನಿಮಗೆ ಕತೆಯೇ ಬೇಕಿದ್ದರೆ ನಾನೊಂದು ಪ್ರೇಮ ಕತೆಯನ್ನೋ, ಕೌಟುಂಬಿಕ ಕತೆಯನ್ನೂ ಬರೆಯಬಹುದು. ಹಾಗೆ ಬರೆದರೆ ಅದು ಮತ್ತೊಂದು ಸಾಮಾನ್ಯ ಕತೆಯೇ ಆಗುವುದು ಕಂಡುಬಂದ ಅನುಭವಗಳನ್ನು ಕಲ್...
ಮೂಲ: ನರೇಶ್ ಗುಹಾ ಅಯ್ಯೊ ಎಲ್ಲೆಲ್ಲೂ ಮರದ ಎಲೆಗಳ ಕೆಳಗೆ ರಾತ್ರಿ ಹಗಲೂ ಜಾರಿ ಉದುರುತ್ತಿವೆ. ಒಂದೆ ಬಿರುಗಾಳಿಯೂ ಇಲ್ಲಿ ಕಾಡುಗಳಲ್ಲಿ ಒಣಮರದ ಕಂಬಗಳು ಸುಯ್ಯುತ್ತಿವೆ. ಎಷ್ಟೊಂದು ಭೂತ ಕಾಡಲ್ಲಿ ಕುಣಿಯುತ್ತಿವೆ ಅಸ್ಥಿಪಂಜರ ಹಲ್ಲು ಕಿಸಿಯುತ್ತಿವೆ...
ಮೈಸೂರಿಗೆ ಪಶ್ಚಿಮಕ್ಕೆ ಕೊಡಗಿನ ಕಡೆಗೆ ಪಿರಿಯ ಪಟ್ಟಣ ವೆಂಬಲ್ಲಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಕೆಲವರು ದೊರೆಗಳು ಆಳುತ್ತಿದ್ದರು. ಪಿರಿಯರಾಜನೆಂಬಾತನೇ ಪೂರ್ವದಲ್ಲಿ ಮಣ್ಣಿನಿಂದಲೇ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಕಟ್ಟಿಸಿ ಪೇಟೆಯನ್ನು ಸ್ಥ...
ಸುವ್ವಿಗೆಯ್ಯುವೆ ನಿನ್ನ ಬಾ! ಬಾ! ಪರಂಜ್ಯೋತಿ ಇಂತು ಹವ್ವಗೆ ಬಂದೆ ತಮಸಿನೆದೆಯೊಳಗಿಂದ. ನಿನ್ನ ಮೋರೆಯಲಿಹುದು ಚಕ್ರಪಾಣಿಯ ಚಂದ ಅಲ್ಲದಲೆ ನಿನ್ನದಿದೆ ಲೋಕೈಕ ವಿಖ್ಯಾತಿ! ನಿನ್ನೊಳೊಗುಮಿಗುತಿರುವ ತೇಜದೊಂದು ದಿಧೀತಿ ತರಿದು ಪರಿಪರಿಯಾಗಿ ಮಾಡುವದು ...
ಗುರುವ ಮರೆತರ ನಿನಗ ಚಂದವೇನ ತಂಗಿ ಮರೆಯಬೇಡಾ ತಂಗಿ ಮರುಗಬೇಡಾ ಬಾಳೆಹೊನ್ನೂರಾಗ ಬಂಗಾರ ಯುಗಬ೦ತ ಕಳಶ ಕನ್ನಡಿ ತುಂಬ ತಾರ ತಂಗಿ ಗುರುವೆ ತಾಯಿಯು ಯುಗಳ ಗುರುವೆ ತಂದಿಯು ಜಗಕ ಚಿತ್ತ ಚಿನುಮಯ ಲಿಂಗ ಗುರುವು ತಂಗಿ ಗುರುವು ತೋರಿದ ದಾರಿ ಸತ್ಯವಂತರ ಭೇ...
‘ಹಿರಿದು ಕರ್ಮವ ಮಾಡಿ ಹರಿವ ನೀರೊಳು ಮುಳುಗೆ; ಕರಗುವುದೇ ಪಾಪ? ತಾ ಮುನ್ನ ಮಾಡಿದ್ದು ಎರೆಯ ಕಲ್ಲೆಂಟೆ ಸರ್ವಜ್ಞ’ ಮಾಡಿದ ಕರ್ಮಫಲ ಏನು ಮಾಡಿದರೂ ಬಿಟ್ಟು ಹೋಗುವುದಿಲ್ಲ. ಕಟ್ಟಿಟ್ಟ ಬುತ್ತಿಯಂತೆ ನಮ್ಮ ಜೊತೆಗೇ ಬರುತ್ತದೆ ಎನ್ನುವ ಸರ್ವಜ್ಞನ ಮಾತ...
ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್ಸ್ಪ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...









