
ಶೇಖರಿಸಿಟ್ಟಿದ್ದ ಪುರಾಣದ ಪುಸ್ತಕಗಳನ್ನು ಕತ್ತೆ ಒಂದು ರಾತ್ರಿ ತಿಂದು ಜೀರ್ಣಿಸಿಕೊಂಡಿತ್ತು. ಕತ್ತೆಯ ಮಾಲಿಕನಾದ ಅಗಸನಿಗೆ ಬಹಳ ಹೆಮ್ಮೆ ಎನಿಸಿತು. “ನಾನು ಬಟ್ಟೆ ಎತ್ತಿ ಒಗಿಯುವದರಲ್ಲಿ ಕಾಲ ಕಳೆದೆ. ನನ್ನ ಕತ್ತೆಯೇ ನನಗಿಂತ ಮೇಲು. ನನಗೆ...
ಎಷ್ಟೆ ಗಡಿಬಿಡಿ ಇರಲಿ, ಗಡಿಬಿಡಿ ಸಾರು ಮಾ ಳ್ಪಷ್ಟಾದೊಡಂ ಅಡುಗೆಮನೆ ಕೆಲಸವೆಮಗಿರಲಿ ಲೊಟ್ಟೆ ಜಾಹೀರಿಗೆಮ್ಮ ಮನ ಜಾರದಿರಲಿ ಹೊಟ್ಟೆಯೊಳು ಬರಿ ತೊಟ್ಟೆಯಬ್ಬರವೇರದಿರಲಿ ರಟ್ಟೆಯೊಳನ್ನದಭಿಮಾನ ಆರದಿರಲಿ – ವಿಜ್ಞಾನೇಶ್ವರಾ *****...
ಪಾಲು ಮಕ್ಕಲನೆ ಕರ್ದಾನೋ ಮಗರಾಯಾ ಆಲು ಮಕ್ಕಲನೆ ಕರ್ದಾನೋ ಮಗರಾಯಾ || ೧ || ಹಲುವನಾ ಜನವೇ ಹಲವೆಗೆ || ತೆಗದಿಟ್ಟೇ ಜಡವಿನಾ ಜನವ (ಜಡವಿಗೇ) ಜಡವೆತ್ತಿ ಹೊಡಿವಾಗೇ || ೨ || ಹಲುವಿನಾ ಜನವೇ ಹಲವೆದ್ದೇ ಹಲುವಿನಾ ಜನವೇ ಹಲವೆದ್ದೇ ಹೊಡವಾಗ || ೩ |...
ಬರೆದವರು: Thomas Hardy / Tess of the d’Urbervilles ದಾರಿಯಲ್ಲಿ ಕುಲಿಮೆ ಸಿಕ್ಕಿತು. ಸುಬ್ಬಾಚಾರಿ ಬಂದು ಅಡ್ಡ ಬಿದ್ದು ಒಂದು ಹಾರಾ ತುರಾಯಿ ಒಪ್ಪಿಸಿದನು. ದಿವಾನರ ಸವಾರಿಯು ಅಲ್ಲಿ ನಿಂತಿತು. “ಏನು ಆಚಾರ್ರೇ, “ಏನಕ...
ದಿನೆ ದಿನೆ ನಿನ್ನ ಕಾಣಲೆಂಬ ನನ್ನ ಮನವು ತವಕಿಸುತ್ತಿದೆ ನಿನ್ನ ಪಡೆಯದೆ ಇನ್ನೇನು ಅರ್ಥ ಬದುಕು ಭವಸಾಗರವಾಗಿದೆ ನಿ ಅನಂತ ಕೋಟಿ ಬ್ರಹ್ಮಾಂಡ ನಾಯಕ ನಾನೋ ಎಲ್ಲೊ ಇರುವ ದೀನ ಜೀವಿ ನೀನು ನನ್ನ ದನಿ ಆಲಿಸದೆ ಇರಲಾರೆ ನಿನ್ನಲುಂಟು ನನ್ನ ಮೇಲೆತ್ತುವ ...
ತೆವಳಿ ಬದುಕುತ ಸಾಯುತಿರುವೆಮ್ಮ ಕವಿದಿರುವ ಗಗನವೆಂಬೀ ಬೋರಲಿರುವ ಬೋಗುಣಿಗೆ ಕೈಯೆತ್ತಿ ವರಕೆಂದು ಮೊರೆಯಿಟ್ಟು ಫಲವೇನು? ನಿನ್ನ ನನ್ನ ವೊಲೆ ಅದು ಕೈಸಾಗದಿಹುದು. *****...
ಕಿರುನಗೆ ಹೂನಗೆ ಮುಗುಳುನಗೆ ಕನ್ನೆಯರ ಕೆನ್ನೆಗುಳಿ ನಗೆ ಪುಟ್ಟ ಮಕ್ಕಳ ಕಚಗುಳಿಯ ನಗೆ ಸ್ವಾಗತ ನಿಮಗೆ ನೀವೆಲ್ಲಿ ಹೋದಿರಿ ಇಷ್ಟರ ವರೆಗೆ ಕಡೆಗಣ್ಣನಗೆ ತುಟಿಯಂಚಿನ ನಗೆ ಮುಗ್ಧನಗೆ ಹೊಟ್ಟೆತುಂಬುವ ಶುದ್ಧನಗೆ ನೀವೆಲ್ಲಿ ಹೋದಿರಿ ಇಷ್ಟರ ವರೆಗೆ ದುಃಖ...
ಒಂದೂರಿನಲ್ಲಿ ಒಬ್ಬರಸಿದ್ದ ಅವನುಡುಪೆಂದರೆ ಬಹು ಪ್ರಸಿದ್ದ. ಒಮ್ಮೆಗೆ ಓಲಗದೊಳು ಕುಳಿತಿರಲು ಬಂದೆರೆಡೆಗೆ ಇಬ್ಬರು ದರ್ಜಿಗಳು, “ಕಂಡೂ ಕಾಣದ ತೆರ ನವಿರಾಗಿಹ ಗಾಳಿಗು ಆಕಾಶಕು ತೆಳುವಾಗಿಹ ಸೋಜಿಗದುಡುಪನು ಹೊಲಿಯುವೆ”ವೆಂದು ಆಣೆಯನಿಟ್ಟರು ಎಲ...
ಇಂದಿನ ಸತ್ಯವನು ಮುಂದಿನ ತಲೆಮಾರಿಗೆ ಸಾಗಿಸುವ ವಾಹಕ ಸತ್ಯದ ಪಕ್ಷಪಾತಿ ಗಟ್ಟಿ ಬೆಟ್ಟದಂತೆ ನಿಲ್ಲುವುದು ಎಂದಿಗೂ ನನ್ನ ಲೇಖನಿ ಧರ್ಮಕ್ಕೆ ಬದ್ದವಾಗಿ ಅಧರ್ಮಕ್ಕೆ ಶತ್ರುವಾಗಿ ಸಾತ್ವಿಕತೆಯ ಪರವಾಗಿ ಎದ್ದು ನಿಲ್ಲುವದು ಎಂದಿಗೂ ನನ್ನ ಲೇಖನಿ! ಸಾತ...
“ಉಪ್ಪಿಗಿಂತ ರುಚಿಯಿಲ್ಲ. ತಾಯಿಗಿಂತ ಬಂಧುವಿಲ್ಲ” ಎಂಬ ಗಾದೆ ಮಾತೇ ಇದೆ. ಉಪ್ಪಿನ ಋಣ ತೀರದು. ಯಾರ ಬಳಿ ಉಪ್ಪು ಸಾಲವಾಗಿ ಪಡೆಯಬಾರದು. ರಾತ್ರಿ ಸಮಯ ಉಪ್ಪು ಮನೆಗೆ ತರಬಾರದು. ಉಪ್ಪು, ಅಡಿಗೆ ಎಣ್ಣೆ, ಬೆಲ್ಲ ಒಂದೇ ಸಾರಿ ತರಬಾರದು ಶ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...















