
ಒಬ್ಬ ಗೃಹಸ್ಥ ಸಂಸಾರ ಸಾಗರದಲ್ಲಿ ಮುಳಗಿದ್ದ. ಅವನು ಅಪಾರ ಸಂಪತ್ತು ಗಳಿಸಿ ಇಟ್ಟಿದ್ದ. ಅವನಿಗೆ ಹೆಂಡತಿ, ಮಕ್ಕಳು, ಮನೆಮಠ, ಹಣದಿಂದ ಶಾಂತಿ ದೊರೆಯಲಿಲ್ಲ. ಅವನ ಮನೆಗೆ ಒಂದು ದಿನ ಒಬ್ಬ ಸಾಧು ಬಂದಾಗ, ಗೃಹಸ್ಥ ತನ್ನ ಸ್ಥಿತಿಯನ್ನು ಬಿನ್ನವಿಸಿ ಕೂಂ...
ಬೆಂಕಿ ಬಿಸಿಲುಪ್ಪು ಸಕ್ಕರೆಯೊಡಗೂಡಿ ಅಲಫಲಗಳಿ ನ್ನೊಂದು ರುಚಿಯೊಳುದಿಸಿ ದೀರ್‍ಘಾಯುವಪ್ಪಂತೆಮ್ಮ ಸ್ವಂತಿಕೆಯೊಡಗೂಡಿ ಗುರು ಹಿರಿಯರಾದರ್‍ಶ ಸೇರಿದರದನು ಖಂಡಿತದಿ ಮೌಲ್ಯವರ್‍ಧನೆ ಎನಬೇಕಲ್ಲದಿದೇನು ನಿಂದ್ಯ ಪರಿರಕ್ಷಕಗಳೊಡ್ಡೋಲಗಕೆ ಮೌಲ್ಯವರ್‍ಧನೆಯ...
ಕಾಲ್ಗೆ ಕಾಲ್ಗೇ ಗೆಜ್ಜೆ ಕಟ್ಟಿ ಗೆಜ್ಜೆ ಕಟ್ಟಿ ಹೂವಿನಂತಾ ತೇರ್ ಗೆ ತೇರೋ ತೇರೋ || ೧ || ಹೂವಿನಂತಾ ತೇರೋ ದಂಡು ಹೊನ್ನು ಹನ್ಮಯ್ಯಗೆ ವಂಬತ್ ಕಾಲ್ ಗಗ್ಗರಾ ತುಂಬೇಯ ಕೋಡಿವಡ್ಡೂ ರಂಬೆ ರಾಜನಕೇ || ೨ || ತಾನನಾನ ತಾನನಂದನ್ನಾ ತಂದನ್ನೇ ನಾನೋ ತಾನ...
ಬರೆದವರು: Thomas Hardy / Tess of the d’Urbervilles ದಿವಾನ್ರು ಬರುವರೆಂಬ ಸುದ್ದಿ ಮಜ್ಜಿಗೇಹೆಳ್ಳಿಗೆ ಹೊಸಜೀವ ತಂದಿದೆ. ಸುತ್ತಮುತ್ತಿನವರೆಲ್ಲ ರೆೀಶಿಮೆ ಕಸುಬಿನವರು. ಅವರೆಲ್ಲ ಉತ್ತಮವಾದ ರೇಶಿಮೆ ಮಾಡುವುದರಿಂದೆ ಹಿಡಿದು ರೇಶಿಮೆ...
ಓ ನನ್ನ ಕೃಪಾಸಿಂಧು ದೇವ ನಿನ್ನ ಸ್ಮರಣೆಯೇ ಸದಾ ಇರಿಸು ನಾ ನಿನ್ನ ನಾಮವೊಂದೇ ಸದಾ ನನಗೆ ನಿತ್ಯ ಅನವರತ ನುಡಿಸು ಈ ಕ್ಷಣ ಕ್ಷಣದ ತುಸುಭಾಗ ನಿನ್ನ ನೆನೆಯದೆ ವ್ಯರ್‍ಥ ಹೋಗದಿರಲಿ ನನ್ನ ಬದುಕಿನ ಮೂಲೆ ಮೂಲೆಗೂ ಪಾಪದ ಕರ್‍ಮವು ಇಣಕದಿರಲಿ ನಾನು ಎಲ್ಲೂ...
ನಿಲದೆ ಚಲಿಸುವ ಬೆರಲದೊಂದು ಬರೆವುದು ಶಿರದಿ; ಬರೆದು ಸರಿವುದು. ನಮ್ಮ ಬಕುತಿ ಯುಕುತಿಗಳು ಪಿಂತದನು ಕರೆದಳಿಸಲಾರವರೆ ಬಂತಿಯನು; ನಿನ್ನ ಕಣ್ಣೀರೊಂದು ಮಾತನಳಿಯಿಸದು. *****...
ಕಷ್ಟ ದೈವವೆ ನನ್ನಿಷ್ಟ ದೈವವೆಂದು ಬದುಕ ಸ್ವೀಕರಿಸಿಕೊಂಡೆ ಬದುಕು ಅನಿಷ್ಟಗಳ ಸರಮಾಲೆಯಾಯಿತು ಬೆಳೆ ನಷ್ಟವಾಯಿತು ಕಳೆ ತುಂಬಿ ಹೋಯಿತು ಬರ ಬಂತು ಮಳೆ ಬಂತು ನನ್ನಿಳೆಯಲೆಲ್ಲವೂ ನಾಶವಾಯಿತು ದುಡಿತಕೆ ಮೈಯೊಗ್ಗಿತು ಬೆನ್ನು ಬಗ್ಗಿತು ಕೈ ಬಡ್ಡಾಯಿತು ...
(ನವಯುವಕನ ಹಾಡು) ಓ ನಲ್ಲೆ ಬಾ ಇಲ್ಲೆ ಆ ಕ್ಷುಲ್ಲರೊಡನೆ ನಿನಗೇತಕೆ ಲಲ್ಲೆ! ಹಾ ಎನ್ನೊಲವೇ ಎನ್ನಲು ಬಾಯಿಲ್ಲೇ ಸೆಳೆದೊಯ್ಯಲು ದಿಟ್ಟಿಗೆ ಬಲವಿಲ್ಲೇ ಹಾಹಾ ನಿನಗೆನ್ನೊಳು ದಯವಿಲ್ಲೇ ಎನಗೆನ್ನ ಸು ದಕ್ಕದೆ ಇದೆಯಲ್ಲೇ ನನ್ನೆಲ್ಲವನೀ ಮಿಕ್ಕಿಹೆಯಲ್ಲೇ ...
ಕಾಗೆಯ ಗೂಡಿನಲ್ಲಿ ಕೋಗಿಲೆಯ ಮರಿ ಪರಪುಟ್ಟ ಹೇಗೆ ಬೇರ್‍ಪಡಿಸುತ್ತದೆ ನೋಡು ಇಂಚರ! ಭೂಮಿಯ ಗರ್‍ಭದ ಒಳಗೆ ಬೆಂಕಿ ಲಾವಾದ ಹರಿವು ಹೇಗೆ ಹುಟ್ಟುತ್ತವೆ ನೋಡು ಬೆಂಕಿ ಪರ್‍ವತ! ಬೆಟ್ಟದ ಕಲ್ಲಿನ ಒಡಲಲ್ಲಿ ಹಸಿರು ಪಾಚಿ ನೀರಿನ ಒಸರು ಹೇಗೆ ಹುಟ್ಟುತ್ತದೆ...
ವಾತಾವರಣದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಕಡಿಮೆಗೊಳಿಸಲು ಫರಿದಾಬಾದ್‌ನ I.S.O. ಪ್ರಮಾಣಿತ ಕಂಪನಿಯಾದ S.K.N ಗ್ರೂಪ್‌ಅಂಗ ಸಂಸ್ಥೆ ಎಸ್. ಕೆ. ಎಸ್. ಅಸೋಶಿಯೇಟ್ ಮತ್ತು ಮೆ. ಹೆಕ್ಕನ್ S.K.N.N ಜಂಟಿ ಆಶ್ರಯದಲ್ಲಿ ಈದೀಗ ಎಲ್ಲ ಬಗೆಯ ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...















