ಮರಿ ಇಲಿ ಬಂದಿತು
ಪರಿಚಯ ಮಾಡಲು
ಕೆಂಪು ಕೆಂಪು ಹೊಸ ಗಡಿಗೆಯನು
ಅವ್ವನು ಕಂಡು
ಕೋಪಿಸಿಕೊಂಡು
ಬಿಟ್ಟೇ ಬಂದಳು ಅಡಿಗೆಯನು
ಗದೆಯನು ಎತ್ತಿದ
ಭೀಮನ ಹಾಗೆ
ಹಿಡಿದಳು ಮೂಲೆಯ ಬಡಿಗೆಯನು
ಹೊಸ ಹೊಸ ಗಡಿಗೆಯು ಚೂರಾಯ್ತು
ಮರಿ ಇಲಿ ಬಿಲದಲಿ ಪಾರಾಯ್ತು!
*****

ಕನ್ನಡ ನಲ್ಬರಹ ತಾಣ
ಮರಿ ಇಲಿ ಬಂದಿತು
ಪರಿಚಯ ಮಾಡಲು
ಕೆಂಪು ಕೆಂಪು ಹೊಸ ಗಡಿಗೆಯನು
ಅವ್ವನು ಕಂಡು
ಕೋಪಿಸಿಕೊಂಡು
ಬಿಟ್ಟೇ ಬಂದಳು ಅಡಿಗೆಯನು
ಗದೆಯನು ಎತ್ತಿದ
ಭೀಮನ ಹಾಗೆ
ಹಿಡಿದಳು ಮೂಲೆಯ ಬಡಿಗೆಯನು
ಹೊಸ ಹೊಸ ಗಡಿಗೆಯು ಚೂರಾಯ್ತು
ಮರಿ ಇಲಿ ಬಿಲದಲಿ ಪಾರಾಯ್ತು!
*****