
ಟೀಚರ್….ಆವತ್ತು ನಾನು ತಂದುಕೊಟ್ಟ ಹೂವನ್ನುನೀವು ಮುಡಿಯಲಿಲ್ಲ. ನಿಮ್ಮ ಕುಂಕುಮದ ಬೊಟ್ಟಿಗೆನಿಮ್ಮ ಎತ್ತರದ ತುರುಬಿಗೆತೊಟ್ಟುಸಹಿತ ಕಿತ್ತುತಂದಕೆಂಪು ದಾಸವಾಳವನ್ನುನೀವು ಮುಡಿಯಲಿಲ್ಲ. ನಾನು ನಿಮ್ಮನ್ನು ಪ್ರೀತಿಸಿದ್ದೆನಮಗಾಗಿ ನೀವು ಪಾಠ ಹೇಳುವಗ...
ಓ ನೋಡು ಮಾನವತೆ ನೀ ಕಾಣು ದಾನವತೆ ಕಣ್ದೋರು ಕರುಣೆಯಿಂ ವಿಜಯೇಶನೆ ಕೊನೆಯಿಲ್ಲವೇ ತಂದೆ ಕತ್ತಲೆಯ ಕಾಳಕ್ಕೆ ತಾಳ ತಪ್ಪಿದೆಯಯ್ಯ ಸೂತ್ರಧರನೆ ಪ್ರೇಮದಿಂ ನೀ ತಾಯಿ ಯೋಗದಿಂ ನೀ ತಂದಿ ತೂಗು ತೊಟ್ಟಿಲದಲ್ಲಿ ತುಂಬಿ ತೂಗೈ ಸಾಕು ಬಿಸಿಲಿನ ಹಲಿಗೆ ಬೇಕು ಜ...
ಹಸಿವು ರೊಟ್ಟಿಯ ನಡುವೆ ಶ್ರೇಷ್ಟತೆಗಾಗಿ ಕಿತ್ತಾಟ. ಸದ್ದಿಲ್ಲದೇ ಅಂಗಳ ಹೊಕ್ಕಿರುವ ಅತೃಪ್ತಿಗೆ ಕಷ್ಟಪಡದೇ ದಕ್ಕಿದೆ ಪಟ್ಟ. ಇಬ್ಬರ ಜಗಳ ಮೂರನೆಯವರಿಗೆ ಲಾಭ....
ಹಾರುತ್ತಿದ್ದೇನೆ ನೀಲ ಆಕಾಶದ ಮಂಡಲದ ತುಂಬ ನನಗೆ ನಿಮ್ಮ ದ್ವಂದ್ವ ಧನಿಗಳು ಕೇಳಿಸುತ್ತಿಲ್ಲ ಹಕ್ಕಿ ಹಾಡುಗಳು ಇಂಪಾಗಿ ಎದೆಗೆ ಅಮರಿದೆ. ನಾನು ಹಾರುತ್ತಿದ್ದೇನೆ ನಿಧಾನವಾಗಿ ತೆಳು ಮೋಡದ ಹಾಯಿಯಲ್ಲಿ ನನಗೆ ನಿಮ್ಮ ಉರಿವ ನೋಟಗಳು ಕಾಣಿಸುತ್ತಿಲ್ಲ ಹನ...
ಅವಳಿಗಾಗಿ ನಾನು ನನಗಾಗಿ ಅವಳು ಬೀಗುತ್ತಿದ್ದ ನಮ್ಮಿಬ್ಬರಿಗೆ ಅವಳಿಗಳಾಗಿ ಈಗ, ಅವಳು ಅವಳಿಗಳಿಗೆಂಬಂತೆಯೇ ಮಾತಾಡಿ ನನ್ನ ಬೇಗ ಜವಳಿ ಅಂಗಡಿಗೆ ಕಳಿಸಿಬಿಡುತ್ತಾಳೆ. *****...
ಸಾಗರ ಸೇರುವವರೆಗೆ ನದಿಗಳಿಗೆ ಚಿಂತೆಯೇ ಚಿಂತೆ ಸೇರಿದ ಮೇಲೆ ನಿಶ್ಚಿಂತೆ *****...
ಬಸ್ಸು ಸುರಂಗಮಾರ್ಗ ಬಾರು ಕೆಫೆಟೇರಿಯಾ ವಿಂಬಲ್ಡನ್ ಪಂದ್ಯ ಸೂಪರ್ ಬಜಾರುಗಳಲ್ಲಿ ನಿಮ್ಮ ಅಕ್ಕಪಕ್ಕ ನಿಂತವರನ್ನೇ ಸಂದೇಹಿಸುವ ಕಾಲ! ಮುಂದೆ ನೋಡುವಿರ ಹಿಂದೆ ನೋಡುವಿರ ಮನುಷ್ಯನಿಗಿರುವುದು ಎರಡೇ ಕಣ್ಣುಗಳು ಕಛೇರಿಗೆ ಹೋದವರು ಹಿಂದೆ ಬರುತ್ತಾರೆಯೆ ...













