ಸಾಗರ ಸೇರುವವರೆಗೆ
ನದಿಗಳಿಗೆ ಚಿಂತೆಯೇ ಚಿಂತೆ
ಸೇರಿದ ಮೇಲೆ ನಿಶ್ಚಿಂತೆ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)