ಈ ಜಗದಿ ನಾನಿಹುದದೇತಕೋ ತಿಳಿಯದಿಹೆ
ನೆಲ್ಲಿಂದ ಬಂದೆನೆಲ್ಲಿಗೆ ಪೋಪೆನೆನುತ
ಬಗೆದು ಪೇಳ್ವವರಿಲ್ಲ; ಬರಿಯ ಮಾತಿಂದೇನು!
ಮಳೆಯವೋಲಿಳಿದಿಹೆನು; ಹಬೆಯವೊಲ್ ಪರಿವೆಂ.
*****

ಕನ್ನಡ ನಲ್ಬರಹ ತಾಣ
ಈ ಜಗದಿ ನಾನಿಹುದದೇತಕೋ ತಿಳಿಯದಿಹೆ
ನೆಲ್ಲಿಂದ ಬಂದೆನೆಲ್ಲಿಗೆ ಪೋಪೆನೆನುತ
ಬಗೆದು ಪೇಳ್ವವರಿಲ್ಲ; ಬರಿಯ ಮಾತಿಂದೇನು!
ಮಳೆಯವೋಲಿಳಿದಿಹೆನು; ಹಬೆಯವೊಲ್ ಪರಿವೆಂ.
*****