ಅವಳಿಗಾಗಿ ನಾನು
ನನಗಾಗಿ ಅವಳು
ಬೀಗುತ್ತಿದ್ದ ನಮ್ಮಿಬ್ಬರಿಗೆ ಅವಳಿಗಳಾಗಿ
ಈಗ,
ಅವಳು ಅವಳಿಗಳಿಗೆಂಬಂತೆಯೇ
ಮಾತಾಡಿ
ನನ್ನ
ಬೇಗ ಜವಳಿ ಅಂಗಡಿಗೆ ಕಳಿಸಿಬಿಡುತ್ತಾಳೆ.
*****
ಅವಳಿಗಾಗಿ ನಾನು
ನನಗಾಗಿ ಅವಳು
ಬೀಗುತ್ತಿದ್ದ ನಮ್ಮಿಬ್ಬರಿಗೆ ಅವಳಿಗಳಾಗಿ
ಈಗ,
ಅವಳು ಅವಳಿಗಳಿಗೆಂಬಂತೆಯೇ
ಮಾತಾಡಿ
ನನ್ನ
ಬೇಗ ಜವಳಿ ಅಂಗಡಿಗೆ ಕಳಿಸಿಬಿಡುತ್ತಾಳೆ.
*****