ಕೆಲವು ಮುಖಗಳೆದುರಾದಾಗ ನೋಡುತ್ತಲೇ
ಒಮ್ಮೆ ಮುದ್ದಿಸಿಬಿಡಬೇಕೆನ್ನಿಸಿದರೆ
ಇನ್ನು ಕೆಲವು ಎದುರಾದಾಗ
ಆ ಹದ್ದಿನ ಸಮೀಪದಿಂದ ಸಿದ್ದಿಲ್ಲದೆ
ಕಾಲಿಗೆ ಬುದ್ಧಿ ಹೇಳಲೇಬೇಕೆನಿಸುತ್ತದೆ.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)