ಮಾತ್ರೆ ಛಂದಸ್ಸಿನಲಿ
ಬಂಧಿಸಿದರೆ ಕವಿತೆಯಲ್ಲ
ಹೃದಯ ಹಾಡಿಕೊಂಡ
ಬರೆಯದೇ ಉಳಿದುದೆಲ್ಲಾ
ಭಾವ, ಭಾವಗೀತ, ಕಾವ್ಯ
*****