
ಕಂಡೆ ಕಂಡೆ ಕನಸು ಕಂಡೆ ದೇವಗುರುವು ಕರೆದನು ಬಾಳೆಹಳ್ಳಿ ಬನದ ಒಳಗೆ ಹೊಳೆವ ರತುನ ಕೊಟ್ಟನು ಎಂಥ ಚಂದ ಚಲುವ ರತುನಾ ಆತ್ಮಮಥನವಾಯಿತು ನೋಟ ನಿಲಿಸಿ ನೋಡುವಾಗ ಮಂತ್ರವಾಕ್ಯ ಅರಳಿತು ಕಾಲ ಕಲ್ಪ ಸೃಷ್ಟಿ ಚಕ್ರ ಎಲ್ಲ ರತುನ ತೋರಿತು ದೇವ ಮನುಜ ಸಕಲ ರಾಜ್...
ಅಧ್ಯಾಯ ಹದಿನಾಲ್ಕು ‘ಉತ್ತಮ ಕತೆ’ಯ ಕೊರತೆ ಎಲ್ಲ ಭಾಷೆಯ ಚಿತ್ರರಂಗವನ್ನು ಕಾಡಿದಂತೆ ಕನ್ನಡ ಚಿತ್ರರಂಗವನ್ನೂ ಕಾಡಿದೆ. ಚಿತ್ರಮಾಧ್ಯಮದಲ್ಲಿ ಕತೆಗಿಂತ ನಿರೂಪಣೆಗೆ ಹೆಚ್ಚು ಪ್ರಾಧಾನ್ಯವಿರಬೇಕು ಎಂದು ಹಲವರು ವಾದಿಸುತ್ತಾರೆ. ನಿರೂಪಣೆಯಲ್ಲಿ ನಾವಿನ...
ಇರುಳು ಕಳೆಯಿತು, ಬೆಳಕು ಬೆಳೆಯಿತು, ನೋಡು ಮೂಡಣ ದಿಕ್ಕಿಗೆ ಮನದ ಕ್ಲೇಶದ ಲೇಶ ಕಳೆಯಿತು ಮತ್ತೆ ಹೊಮ್ಮಿತು ನಂಬಿಗೆ! ಚೆಲುವ ಬೆಳಕಿನ ಹವಳದುಟಿಯದೊ ಬಾನಿನಂಚನು ತಟ್ಟಿತು ಕೆಂಪು ಕೊನರಿತು ಚಿಮ್ಮಿ ಹರಿಯಿತು ದಿಗ್ ದಿಗಂತವ ತುಂಬಿತು. ನೂರು ನಾಲಗೆಯ...
ಒಂದು ಮಾವಿನ ತೋಪು, ಮಾವಿನ ಮರದಲ್ಲಿ ಚೂತ ಚಿಗುರಿನೊಂದಿಗೆ ಅನೇಕ ಕೋಗಿಲೆಗಳು ವಾಸವಾಗಿದ್ದವು. ಒಮ್ಮೆ ತೊಪಿನ ಕೋಗಿಲೆಗಳೆಲ್ಲ ಸೇರಿ ಒಂದು ನಿರ್ಧಾರಕ್ಕೆ ಬಂದವು. ವಸಂತ ಆಗಮನವನ್ನು ಸಾರಿ ನಾವು ಕುಹೂ ಕುಹೂ ಎಂದು ಕೂಗಿ ವಸಂತಮಾಸ ಪೂರ ನಾವು ಹಾಡುತ್...
ಅಲಲಾ ನಿಸರ್‍ಗ ತಾನೊಲಿದಿತ್ತ ಅನುಕೂಲ ಗಳನೊಲ್ಲದೆ ಆಕ್ರಮಣದಿಂದೇನೆಲ್ಲ ಭೋಗಗಳ ನೆಳೆದು ಸೇರಿಸುತಿರಲೆಲ್ಲೆಲ್ಲೂ ಬರಿ ವೈರಿ ಗಳವರ ಸೋಲಿಸಲನುದಿನವು ಯುದ್ಧ ಸಿದ್ಧತೆ ಯೊಳಾರಿಂಗು ನಿದ್ರಿಸಲಿಲ್ಲಿಲ್ಲ ಪುರುಸೊತ್ತು – ವಿಜ್ಞಾನೇಶ್ವರಾ *****...
ಹರಿದಾರಿ, ಹರಿದಾರಿ, ಹರಿದಾರಿ ಮುಂದೆ, ಮೃತ್ಯುವಿನ ಪಂಜರಕೆ ನುಗ್ಗಿದರು ಮುಂದೆ. “ನುಗ್ಗಿ ಮುಂದಕೆ, ಕುದುರೆ! ಕೊಚ್ಚಿ ಗುಂಡನು!” ಎಂದ ಆರ್ನೂರು ರಾವುತರು ಮೃತ್ಯುವಿನ ಪಂಜರಕೆ ನುಗ್ಗಿದರು ಮುಂದೆ. “ನುಗ್ಗಿ ಮುಂದಕೆ, ಕುದುರೆ!” ಕುಗ್ಗಿದವನೊಬ್ಬು...
ಅಧ್ಯಾಯ ಹದಿನೈದು ಆಚಾರ್ಯರು ಪರಿವಾರದೊಡನೆ ಶ್ರೀಶೈಲವನ್ನು ತಲಪಿದರು. ದಾರಿಯಲ್ಲಿ ಪರಿವಾರದವರಿಗೆ ಯಾರಿಗೂ ಕುಡಿದ ನೀರು ಅಲ್ಲಾಡಲಿಲ್ಲ; ತಲೆಯ ಕೂದಲು ಚುಳ್ ಎನ್ನಲಿಲ್ಲ. ಪರ್ವತದ ಬುಡದಲ್ಲಿ ರಾಜಾಧಿಕಾರಿಗಳು ಆಚಾರ್ಯ ಪರಿವಾರವನ್ನು ಎದುರುಗೊಂಡರು...















