ಅಲಲಾ ನಿಸರ್‍ಗ ತಾನೊಲಿದಿತ್ತ ಅನುಕೂಲ
ಗಳನೊಲ್ಲದೆ ಆಕ್ರಮಣದಿಂದೇನೆಲ್ಲ ಭೋಗಗಳ
ನೆಳೆದು ಸೇರಿಸುತಿರಲೆಲ್ಲೆಲ್ಲೂ ಬರಿ ವೈರಿ
ಗಳವರ ಸೋಲಿಸಲನುದಿನವು ಯುದ್ಧ ಸಿದ್ಧತೆ
ಯೊಳಾರಿಂಗು ನಿದ್ರಿಸಲಿಲ್ಲಿಲ್ಲ ಪುರುಸೊತ್ತು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಅಲಲಾ ನಿಸರ್‍ಗ ತಾನೊಲಿದಿತ್ತ ಅನುಕೂಲ
ಗಳನೊಲ್ಲದೆ ಆಕ್ರಮಣದಿಂದೇನೆಲ್ಲ ಭೋಗಗಳ
ನೆಳೆದು ಸೇರಿಸುತಿರಲೆಲ್ಲೆಲ್ಲೂ ಬರಿ ವೈರಿ
ಗಳವರ ಸೋಲಿಸಲನುದಿನವು ಯುದ್ಧ ಸಿದ್ಧತೆ
ಯೊಳಾರಿಂಗು ನಿದ್ರಿಸಲಿಲ್ಲಿಲ್ಲ ಪುರುಸೊತ್ತು – ವಿಜ್ಞಾನೇಶ್ವರಾ
*****