ಷರತ್ತುರಹಿತ ಮುಕ್ತತೆ ಹಸಿವಿನ ಆಗ್ರಹ ಆಪ್ತ ಬದ್ಧತೆ ರೊಟ್ಟಿಯ ಯಾಚನೆ. ಮುಕ್ತತೆ ಬದ್ಧತೆಗಳ ಪ್ರಮಾಣಗಳ ಹುಡುಕಾಟದಲ್ಲಿ ನಿತ್ಯ ಆಕರ್ಷಣೆ ಘರ್ಷಣೆ. *****...
ಇಬ್ಬನಿ ಹನಿ ಹನಿ ಸುರಿದು ಹಾಸಿದ ತಂಪಿನ ಹೊತ್ತು ನಿನ್ನ ಕಣ್ಗಳು ನನ್ನ ದಿಟ್ಟಿಸುತ್ತಿದ್ದವು ಎಲ್ಲಾ ನೀರಸಗಳ ಸರಿಸಿ ಸೂರ್ಯ ನಮ್ಮಿಬ್ಬರನು ತಬ್ಬಲು ಏರಿಬಂದ ಹಕ್ಕಿ ಹಾರಿಹೋದ ತೇಲು ಬೆಳಗು ಎದೆಯ ನದಿಯಲಿ ರಂಜಕದಲೆಗಳು. ಪುಟ್ಟ ಇರುವೆ ಗೂಡ ಸರಿಸಿ ಚ...
ನೀವು ನೂರು ವರ್‍ಷ ಬಾಳಬೇಕೆನ್ನುವಿರಾ? ಹಾಘಾದರೆ, ನೂರು ವರ್‍ಷ ಬಾಳಬೇಕೆನುವವರಿಗೆ ನೂರು ವರ್‍ಷ ಬಾಳಿದ ಡಾ || ಎಂ ವಿಶ್ವೇಶ್ವರಯ್ಯ (೧೫-೦೯-೧೮೬೦-೧೯೬೦) ರವರ ಕೆಲ ಸಲಹೆಗಳಿವೆ. ಅವು: ೧) ನಿಮ್ಮ ಮನಸಾಕ್ಷಿಯನ್ನು ಪೀಡಿಸಿ ಕ್ಷಯಿಸುವಂಥ ಕೆಲಸಗಳನ್...
ಕಂಬನಿಯಲ್ಲಿಯೇ ಕಡಲು ನಿರ್‍ಮಿಸಿಕೊಳ್ಳುತ್ತಿದ್ದ ಅವಳು ಸ್ತ್ರೀವಾದಿಗಳ ಭಾಷಣ ಕೇಳಿ ಪುರುಷ ದ್ವೇಷಿಯಾಗಿ ಈಗ ಭೋರ್‍ಗರೆಯುತ್ತಿದ್ದಾಳೆ. *****...
ತೊನೆಯದಿದ್ದರು ಹಣ್ಣು ಕಾಯಿ ಹೂಗಳನ್ನು ಬಿದಿರು ತೊಟ್ಟಿಲಾಗಿ ತೂಗುವುದು ಮಕ್ಕಳನ್ನು ಬುಟ್ಟಿಯಾಗಿ ಹೊರುವುದು ಹಣ್ಣು ಕಾಯಿ ಹೂಗಳನ್ನು *****...
ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು, ಪಕ್ಕದಲ್ಲೇ ಮೌಲವಿ ಸಾಹೇಬರು ಕುಳಿತಿದ್ದರು. ಗಂಡು, ...
ಸೊಸೆ ಧಾರಾಳಿಯಾದರೆ ಏರುವುದು ತೂಕದ ಬಟ್ಟು ಆ ಯಿಂದ ಳ ವರೆಗೆ ಎಲ್ಲವೂ ದುಪ್ಪಟ್ಟು *****...
ಎಷ್ಟೋ ವರ್ಷಗಳಿಂದ ಧ್ಯಾನದೊಳಗೆ ಲೀನವಾದಂತಿತ್ತು ಬೆಟ್ಟ. ನಾನು ಕುತೂಹಲದಿಂದ ಹತ್ತಿಹೋದೆ, ತುತ್ತ- ತುದಿಗೇರಿದಾಗ ಮೈ-ಮನ ಹಗುರಾದಂತೆ ಅನಿಸಿತು; ನೋವುಗಳು ತಂತಾನೆ ಕಳಚಿಕೊಂಡವು ದುಃಖ ಹೆಬ್ಬಂಡೆಯಾಗಿ ಉರುಳಿಹೋಯಿತು. ಉಲ್ಲಾಸದ ನಗೆ ನಕ್ಕು ಹೂವು-ಹ...
ನನ್ನದೇ ತಾರಸಿಯಲ್ಲಿ ಒಣಗಿಸಿದ ಒಂದೇ ಜಾತಿಯ ಬೀಜಗಳು ಮೈಮನ ಗೆದ್ದಿದ್ದವು. ಕಂಕುಳಲ್ಲಿ ಎತ್ತಿಕೊಂಡು ಉಣಿಸಿ ತಣಿಸಿ ಹದಮಾಡಿ ತೋಯಿಸಿಟ್ಟ ಬೀಜ ಮಹಾಬೀಜವಾದಂತೆ ಒಂದೊಂದು ದಿಕ್ಕಿನಲ್ಲಿ ಪಲ್ಲಟಗೊಂಡ ಪ್ರಾಯದ ಪುಂಡ ಹಲಬುವಿಕೆ ಧಾಡಸಿಯಾಗುತ್ತಲೇ ನಡೆದವ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







