ಎಲ್ಲ ಮನೆಗಳ
ಬೇಡದ ವಸ್ತುಗಳೂ
ಬಂದು ಬೀಳುತ್ತವೆ
ಕಸದ ತೊಟ್ಟಿಗೆ;
ಬಾಳಲು ಒಟ್ಟಿಗೆ!
*****