‘ಹಣವೆಂದರೆ ಹೆಣವೂ ಬಾಯಿ ತೆರೆಯುತ್ತದೆ’ ಎಂಬುದೊಂದು ಗಾದೆ. ‘ಹೊಗಳಿಕೆಯೆಂದರೆ ಹೆಣದಂತಿದ್ದವನೂ ಹುರುಪುದೊಟ್ಟು ನಿಲ್ಲುತ್ತಾನೆ’ ಎಂಬುದೊಂದು ಪ್ರತಿಗಾದೆ. ಹೊಗಳಿಕೆಯಾದರೆ ಸಿಹಿನುಡಿ, ಕಲ್ಲುಸಕ್ಕರೆಯಂತೆ ಎತ್ತ ಸವಿದರೂ ಸಿಹಿಯೇ. ಇದು ಭಾವನೆಗಳಿಗೆ...
ನಿನಗೆ ಒಂದು ಮಾತು ಹೇಳಬೇಕು. ಅದು ಏನು ಅಂತ ನಿನಗೆ ಗೊತ್ತಿದೆ ಅಂತ ಅಂದು ಕೊಂಡಿದ್ದೇನೆ. ಅದನ್ನು ನಿನಗೆ ಯಾಕೆ ಹೇಳಲ್ಲ ಅಂದರೆ ಅದನ್ನೆಲ್ಲ ನೀನು ನನಗೆ ಕೊಟ್ಟಿದ್ದೀ. ನೀನು ಕೊಟ್ಟಿರುವಷ್ಟು ಅದನ್ನು ನಾನು ನಿನಗೆ ಕೊಡಲು ಆಗಲ್ಲ ಅಂತ ನನಗೆ ಚೆನ್ನ...
ಒಡಕು ಮಸರಿನ ಸಿಡಿದ ಎಸರಿನ ಶಬ್ಬ ಡಂಗುರ ನಿಲ್ಲಲಿ|| ಉಲಿಯ ನುಲಿಯಲಿ ಬಲಿಯ ನೂಲದೆ ಶಬ್ದ ಗಂಟೆಯ ಮೀರುವೆ ತಮಟೆ ಜಾಗಟೆ ಕಾಳಿಭೇರಿಯ ಶಂಖವಾದ್ಯವ ದಾಟುವೆ ಮಾತು ಸುಣ್ಣಾ ಮೌನ ಮಲ್ಲಿಗೆ ಹೂವಿನೆದೆಯಲಿ ಮಲಗುವೆ ಜಾತ್ರಿ ಬೇಡ ತೇರು ಬೇಡ ಕಳಸ ಗೋಪುರ ತೊರ...
ಸಂಜೆ, ತಿಂಡಿಯ ವೇಳೆ ಹೇಳಿ ಕಳಿಸಿದ ಹಾಗೆ ಗೆಳೆಯರಾಗಮನ. ಎಲ್ಲ ಬಲು ಖುಷಿಯಾಗಿ ಹರಟೆ ಕೊಚ್ಚುತ್ತ ಕಾದೆವು. ಬಂತು ತುಪ್ಪದಲಿ ಬೆಂದು ಘಮ ಘಮಿಸುತ್ತ ಬಿಸಿ ಬಿಸೀ ದೋಸೆ. ಇನ್ನೊಂದು ಮತ್ತೊಂದು ಎಂದು ನಿಸ್ಸಂಕೋಚ ಕೇಳಿ ಹಾಕಿಸಿಕೊಂಡು ಹೊಡೆದದ್ದೆ ಎಲ್ಲ...
ಲಂಚ ತಿನ್ನುವ ಹಣ ಹದ್ದಿಗಿಂತ ಹೆಣ ಕಿತ್ತು ತಿನ್ನುವ ರಣ ಹದ್ದು ಮೇಲು! *****...
ನೀನಿಲ್ಲದೆ ನಾನಿಲ್ಲವೋ ಹರಿ ನಿನ್ನ ಲೀಲೆಯಲ್ಲಿ ನನ್ನ ನಿಲುವೊ || ಯುಗ ಯುಗಾಂತರವೂ ಅವತರಿಸಿದೆ ಭಕುತರಿಗಾಗಿ ಧರ್ಮಕರ್ಮ ಭೇದ ತೊರೆದು ನೀ ನಿಂದೆ ಪರಾತ್ಪರನಾಗಿ || ರೂಪ ರೂಪದಲ್ಲೂ ನೀನು ನಾಮಕೋಟಿ ಹಲವು ಬಗೆ ನಿನ್ನ ನಾಮ ಸ್ಮರಣೆಯಲ್ಲಿ ಎನ್ನ ನಿಲು...
ಇಪತ್ತೈದರ ಹರೆಯದ ಒಬ್ಬ ಕವಿ. ಆತ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾನೆ. ಮೊದಲ ಸಂಕಲನಕ್ಕೆ ವಿಮರ್ಶಕರದು ಸಾಮಾನ್ಯವಾದ ಉತ್ತರ. ಎರಡನೆಯ ಸಂಕಲನವನ್ನು ಅವರು ಹರಿದು ಚಿಂದಿ ಚಿಂದಿ ಮಾಡುತ್ತಾರೆ. ಮೂರನೆಯದರ ಗತಿ ಏನಾಯಿತೆಂದು ನೋಡುವುದಕ್ಕೆ ಅವ...
ಹೃದಯಕ್ಕೆ ಪಟ್ಟ ಕಟ್ಟಿದಾಗ ಮಾತು ಮಂತ್ರ ಬುದ್ಧಿ ಸಿದ್ಧಿ ಕೃತಿ ವೃದ್ಧಿ ಧೃತಿ ಸಮೃದ್ಧಿ ಪ್ರೀತಿ ಸನ್ನಿಧಿ ಪರಮಾತ್ಮ ಪರಿಧಿ. *****...
ಹುಳುವೊಂದು ಹಣ್ಣನ್ನು ಕೊರೆದು ಹೊರಗೆ ಬರುತಿತ್ತು. ಹೊರಗೆ ಇನ್ನೊಂದು ಹುಳುವನ್ನು ನೋಡಿ “ಐ ಲವ್ ಯು” ಅಂತು. ಆಗ ಅದು “ಮೂರ್ಖನಂತೆ ಮಾತನಾಡಬೇಡ ನಾನು ನಿನ್ನ ಇನ್ನೊಂದು ತುದಿ.” *****...
ಬಾಳೊಂದು ಗಾಳಿಪಟ ಸೂತ್ರ ಆಡಿಸಿ ಬಾನ ಮುಟ್ಟಿದರು ಕಂಭ, ಗಿಡ ಗಾಳಿ ಬಡಿತಕ್ಕೆ ನೆಲವ ಅಪ್ಪಲೇಬೇಕು! *****...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







