ಅಪ್ಸರೆಗಳಿಗೆ ಅಪ್ಪ ಸೆರೆಯಾದ
ಗೆಳತಿ ದುಃಖಿಸಿದಳು
ಅಳಬೇಡ ಮಗಳೆ ನನ್ನ
ಸೆರೆ ಬಿಟ್ಟದ್ದು ಒಳ್ಳೆಯದೇ
ಸೆರೆವಾಸಕ್ಕಿಂತ ಸರಳವಾಸಕ್ಕೆ
ಹಾದಿ ಮಾಡಿಕೊಟ್ಟಿದ್ದಾನೆ –
ಗೆಳತಿ ಕಕ್ಕಾಬಿಕ್ಕಿಯಾದಳು.
*****