ಗರಗರ ತಿರುಗುವ
ಭೂದೇವಿ
ಸೃಷ್ಟಿಕರ್ತನ ಚಾಟಿಗೆ
ಸಿಲುಕಿದ ಬುಗುರಿ!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)