ಎಷ್ಟೊಂದು ದಿನಸಿಗಳು
ನಿನ್ನಂಗಡಿಯಲ್ಲಿ
ಕೇಳಿದ್ದೆಲ್ಲಾ ಸಿಗುವ
ನೋಡಿದ್ದೆಲ್ಲಾ ಬೇಕೆನ್ನುವ
ಬಗೆ ಬಗೆಯ
ಮೃಷ್ಟಾನ್ನ ಭೋಜನಕೆ
ಬಾಯಿ ನೀರೂರಿಸುವ
ಲವ್ (ಲವ್) ಲವಿಕೆಯಂತರಂಗದವ.
*****

Latest posts by ಲತಾ ಗುತ್ತಿ (see all)