ಆತ: ರಾಜಕಾರಣಿಗೂ ಜ್ಯೋತಿಷಿಗೂ ಏನು ವ್ಯತ್ಯಾಸ? ಈತ: ರಾಜಕಾರಣಿ ಹಣ, ಹಣ ಎಂದರೆ ಜ್ಯೋತಿಷಿ ಗ್ರಹಣ, ಗ್ರಹಣ ಎನ್ನುತ್ತಾನೆ. ***