ಬೆಸ್ತರು
ಬೀಸುವರು ಬಲೆ
ಹಿಡಿಯಲು ಮೀನು,
ಸಿರಿವಂತರು
ಹೂಡುವರು ಬಂಡವಾಳ
ಸೆಳೆಯಲು ಸಂಪತ್ತಿನ ಜೇನು.
*****