ನೀರೆ
ಹಾಗೆ
ಬರುವಾಗ
ಅಲ್ಲಿ ಮುಗಿಲಲ್ಲಿ
ಕಾಮನ ಬಿಲ್ಲು
ಮಿಂಚು ಗುಡುಗು
ಹರಿಯುವಾಗ
ಇಲ್ಲಿ ನೆಲದಲ್ಲಿ
ಹಣ್ಣು ಹೂ ಹಸಿರು
ಮಣ್ಣಿಗೆ ಮೆರುಗು
*****