ನಾಸ್ತಿಕರು ದೇವರಂಗಳಕೆ ಬಂದಿದ್ದಾರೆ
ಪರೀಕ್ಷಿಸಲು
ಎಲ್ಲೆಲ್ಲೂ ಧೂಪ ದೀಪ
ಹೂವು ಹಣ್ಣು
ಅನಾಮಿಕರ ದೈವ ಕಳೆ
ನೋಡಿ ಕದ್ದು ಪ್ರಸಾದ ತಿಂದು
ಹೊರ ಬೀಳುತ್ತಾರೆ ಆಸ್ತಿಕರಾಗಿ.
*****