ಎಲ್ಲಾ ದಾರಿಗಳು
ರೋಮಿಗೆ
ಸೇರುತ್ತವೆ ನಿಜ.
ಆದರೆ –
ಎಲ್ಲರ ಪ್ರಯಾಣ
ಅಲ್ಲಿ
ಕೊನೆಗೊಳ್ಳುವುದಿಲ್ಲ!
*****