ಹಸಿ ಹಸಿಯಾದ ನೋವಿಗೆ
ಬಿಸಿ ನೆನಪಿನ ಚಕ್ರದ
ಮೊಣಚು ಚುಚ್ಚಿ ಚುಚ್ಚಿ
ಗಾಯಗೊಳಿಸಿದಾಗ,
ಗಟ್ಟಿಯಾದ ಬರ್ಫು
ಸಮುದ್ರದ ಉಪ್ಪಾಗಿ
ಕೈಗೆ ಜಿಗುಟಿ
ಅಲ್ಲೇ ಒತ್ತಿಕೊಂಡಿತು.
*****