ಡೈವೊರ್ಸುಗಳ ತಪ್ಪಿಸಬಹುದು
ಸ್ವಲ್ಪ ಮನಸ್ಸು ಮಾಡಿದರೆ
ಮದುವೆಗಳನ್ನೇ ತಪ್ಪಿಸಬಹುದು
ದೊಡ್ಡ ಮನಸ್ಸು ಮಾಡಿದರೆ
*****