ಮಣ್ಣಿಗೂ ಕಣ್ಣಿಗೂ
ವ್ಯತ್ಯಾಸವಿಷ್ಟೆ
ಮಣ್ಣು ನೀರ
ಇಂಗುತ್ತದೆ
ಕಣ್ಣು ನೀರ
ನುಂಗುತ್ತದೆ
*****