ಜಪಾನ್ ಕೃಷಿಯಲ್ಲಿ ವಿಜ್ಞಾನದಲ್ಲಿ ತಂತ್ರಜ್ಞಾನದಲ್ಲಿ ಜಗತ್ತಿಗೆ ಮಾದರಿಯಾದ ದೇಶ. ೫೦ ವರ್ಷಗಳಲ್ಲಿ ಹಿಂದೆ ನಿರ್ನಾಮಗೊಂಡ ನೆಲದಲ್ಲಿ ಇಂದು ಪ್ರಗತಿಯು ಆಕಾಶಕ್ಕೆ ಏರಿದೆ. ಜನಸಂಖ್ಯೆಯ ಸಮಸ್ಯೆಯೂ ಗಿಜಿಗಟ್ಟುತ್ತಲಿದೆ. ಕಿಷ್ಕಂಧೆ ಭಿಕ್ಷುಕನ, ನಾಯಿಗಳ ಕಾಟಗಳಿಂದ ಮುಕ್ತವಾಗಿರಬೇಕೆಂಬ ಬಯಕೆಯಿಂದ ಒಂದು ಹಾರಾಡುವ ನಗರವನ್ನು ಸೃಷ್ಟಿಸುತ್ತಿದೆ.

೧೦ ಲಕ್ಷ ಕೋಟಿ ಪೌಂಡ್ ವೆಚ್ಚದ ಈ ನಗರ ಜಪಾನಿಯರ ಆರಾಧ್ಯದೈವ ಫ್ಯೂಜಿ ಜ್ವಾಲಾಮುಖಿಯ (ಪಿರಾಮಿಡ್) ಆಕಾರದಲ್ಲಿ ಮೂಡಿ ಬಂದಿದೆ. ಇದು ೪ ಕಿ.ಮೀಟರ್ ಎತ್ತರವಿದೆ. ವಿಶೇಷವೆಂದರೆ ಅಂತರೀಕ್ಷದಲ್ಲಿ ಹಾರಬಲ್ಲದು. ನೀರಿನಲ್ಲಿ ತೇಲಬಲ್ಲದು ಇದು ಪೂರ್ತಿ ನಿರ್ಮಾಣಗೊಳ್ಳಲು ೩೦ ವರ್ಷಗಳೇ ಬೇಕು. ಈ ನಗರದಲ್ಲಿ ತಂತ್ರಜ್ಞಾನದ ಎಲ್ಲ ವ್ಯವಸ್ಥೆಗಳು ಇದ್ದು ಇದೊಂದು ಹೊಸ ಅನುಭವವನ್ನು ನೀಡುತ್ತವೆ.
*****