ಮನೆಯ ಕಟ್ಟುವೊಡಲ್ಲಿ ಬಡವ ತಾ
ಧನದ ಮಿತಿಯೊಳದರ ಸೌಂದರ್‍ಯ
ವನವಗಣಿಪ ತೆರದೊಳೆನ್ನ ಕವನವು
ಘನ ವಿದ್ವಾಂಸನಾನಲ್ಲ ಛಂದ ಬಂಧ
ದನುಭವವಿಲ್ಲ ಹೂವೆಲ್ಲದಕು ಘಮವಿಲ್ಲ – ವಿಜ್ಞಾನೇಶ್ವರಾ
*****
ಮನೆಯ ಕಟ್ಟುವೊಡಲ್ಲಿ ಬಡವ ತಾ
ಧನದ ಮಿತಿಯೊಳದರ ಸೌಂದರ್‍ಯ
ವನವಗಣಿಪ ತೆರದೊಳೆನ್ನ ಕವನವು
ಘನ ವಿದ್ವಾಂಸನಾನಲ್ಲ ಛಂದ ಬಂಧ
ದನುಭವವಿಲ್ಲ ಹೂವೆಲ್ಲದಕು ಘಮವಿಲ್ಲ – ವಿಜ್ಞಾನೇಶ್ವರಾ
*****