ಮಹತ್ವದ ಗುರಿಗೆ
ಆರು ಮುಖ
ಪ್ರಯತ್ನ ಮಾಡಬೇಕು
ಅದೃಷ್ಟ ಕೂಡಬೇಕು
ಗುಣ ಇರಬೇಕು
ಹಣ ಸೇರಬೇಕು
ಶ್ರಮ ಗೈಯಬೇಕು
ದೈವ ಕೃಪೆ ಬರಬೇಕು!
*****