ಹುಟ್ಟನ್ನು ಮಂಗಳದ
ಬೊಟ್ಟಿಟ್ಟು ಬರಮಾಡುವಿರಿ
ಸಾವನ್ನು ಸುಟ್ಟು ಬೂದಿ
ಹಿಡಿಮಾಡಿ ಗೋರಿ ತೋಡುವಿರಿ
*****