ಶೀಲಾಳಿಗೆ ವನಮಹೋತ್ಸವ ಭಾಷಣ ಕೇಳಿ ಸ್ಫೂರ್ತಿಯಿಂದ ತಾನೊಂದು ಮರ ನೆಡುವ ತೀರ್ಮಾನ ಕೈಗೊಂಡು ನರ್ಸರಿಗೆ ಹೋದ್ಲು.

“ನೋಡಿ ನನಗೊಂದು ಗಿಡ ಬೇಕು ಅದು ನನಗೆ ಬೇಸಿಗೆಯಲ್ಲಿ ನೆರಳು ಕೊಡಬೇಕು… ಹೆಚ್ಚಿಗೆ ಕಸವಾಗಬಾರದು”

ಇವಳ ಬೇಡಿಕೆ ನೋಡಿ ನರ್ಸರಿಯವನು ಹೇಳಿದ “ಮೇಡಮ್ ನಿಮಗೆ ಬೇಕಾಗಿರುವುದು ಮರವಲ್ಲ ಛತ್ರಿ”
*****