
ಅಧ್ಯಾಯ -೪ “ಈಕೆ ನನ್ನ ಮಗಳು, ಪರಿಣಿತಾ, ಒಂದು ವಾರದ ಹಿಂದೆ ಬಿ.ಇ. ಕಂಪ್ಯೂಟರ್ ಕೋರ್ಸ್ಗೆ ಸೇರಿಸಿದೆವು. ಇವಳ ಸಿಇಟಿ ರ್ಯಾಂಕಿಂಗ್ ಬಹಳ ಕಡಿಮೆ ಇದ್ದು, ಮೆರಿಟ್ ಸೀಟ್ ಎಲ್ಲೂ ಸಿಗಲಿಲ್ಲ. ಕೊನೆಗೆ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟ್ ...
ಮಾನಸಿಕವಾಗಿ ಗಂಡ ಮ್ಯಾಚಿಂಗ್ ಆಗದೇ ಇದ್ದರೂ…. ಒಳಗೊಳಗೆ ತೊಳಲಾಡಿದರೂ…. ಚಿತ್ತಾರದ ಮಾಂಗಲ್ಯ ಮ್ಯಾಚಿಂಗ್ ಕುಂಕುಮ ಬೇಕು ಫ್ಯಾನ್ಸಿ ಯುವತಿಯರಿಗೆ *****...
ಎರಡು ಒಣ ಮರಗಳ ಕಿತ್ತಾಟದ ತಿಕ್ಕಾಟದಲ್ಲಿ ಹಚ್ಚ ಕಾಡೆಲ್ಲ ಕಿಚ್ಚು *****...
“ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ ಕಸುಬುಗಾರಿಕೆಯನ್ನು ಪುನಃ ಶುರುಮಾಡಿದೆಯೋ, ನಿನ್ನ ಚರ್ಮ ಸುಲಿದು ಈ ಜೈಲಿನ...
ಬಿಟ್ಟೆನೆಂದರೂ ಬಿಡದು ಅಧಿಕಾರದ ದಾಹ ಅಧಿಕಾರವೇ ಅನನ್ಯ ಮಿಕ್ಕಿದ್ದೆಲ್ಲಾ ಶೂನ್ಯ *****...
ನಿನ್ನ ಪ್ರೀತಿಯನ್ನಷ್ಟೇ ಉಟ್ಟು ಹೊರಟು ನಿಂತಿದ್ದೇನೆ- ಇಗೋ ಹೊರಟೆ- ಎಲ್ಲವ ದಾಟಿ ಹೋಗಿಯೇ ಬಿಡುತ್ತೇನೆ ನೀ ಬಿಟ್ಟು ಹೋದ ತುಂಡು ನೆಲವನ್ನು ಉತ್ತು ಬಿತ್ತಿ ಫಸಲು ತೆಗೆಯುತ್ತೇನೆ ಚಳಿ-ಗಾಳಿಯೊಡನೆ ಗುದ್ದಾಡಿ ಕಲ್ಲುಗಳ ಜತೆಗೂಡಿ ಹಾಡಿ ಮೈಮರೆಯುತ್ತ...
ನನಗೆ ತಿಳಿದಿಲ್ಲ ನೀ ಬಲು ದುಬಾರಿ ಎಂದು ಎಂದೂ ಅನ್ನಿಸಿಲ್ಲ ಹಾಗೆ ಯಾಕೋ ಗೊತ್ತಿಲ್ಲ, ನಿನ್ನ ಒಳತೋಟಿಯಲ್ಲಿ ನನ್ನದೇ ನೆರಳು ಸರಿದಾಡುವುದು ಎಂಬ ಭ್ರಮೆ. ಗೊತ್ತು ನಿನ್ನ ಮಿತಿ ಅಪರಿಮಿತವೆಂದೂ ಎಂದೂ ನನ್ನೊಂದಿಗೆ ಒಗ್ಗದೆಂದು ಆದರೂ ಹೃದಯದ ಆರ್ದ್ರತ...
ಹೃಷೀಕೇಶದಲಿ ಮುಳುಗಿ ಹರಿದ್ವಾರದಲೆದ್ದವನೆ ದೇವಗಂಗೆಯ ಆಳವೆಷ್ಟು ಹೇಳು ? ಚರಾಚರಗಳನೂ ಪ್ರೀತಿಸುವ ಯಾತ್ರಿಕನೆ ಕಪ್ಪೆ ಮೀನುಗಳಿಗೆ ಚೆಲ್ಲಿದೆಯ ಕಾಳು ? ಯಾವ ದೇವರ ಗುಡಿಗೆ ಯಾವ ಗೋಪುರಗಳಿಗೆ ಎಷ್ಟೆಷ್ಟು ಬಾರಿ ಬಂದೆ ಸುತ್ತು? ತೊಯ್ದ ದಂಡೆಯಲಿ ಏನು...
“ಸಿಲಿಕಾನ್ ಸುಂದರಿ ಬೆಂಗಳೂರು”… “ಗಾರ್ಡನ್ ಸಿಟಿ ಬೆಂಗಳೂರು”… “ಐಟಿ ಕಿಂಗ್ಡಂ ಬೆಂಗಳೂರು”.. ಅಂತ ಸನಾದಿ ಊದಿದ್ದೇ ಊದಿದ್ದು! ಉತ್ತರ ಕರ್ನಾಟಕದ ದಡ್ಡನಾದ ನನಗೆ ಇತ್ತೀಚೆಗೆ ಗೊತ್ತಾದ ಬ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
















