ಎರಡು
ಒಣ ಮರಗಳ
ಕಿತ್ತಾಟದ
ತಿಕ್ಕಾಟದಲ್ಲಿ
ಹಚ್ಚ
ಕಾಡೆಲ್ಲ
ಕಿಚ್ಚು
*****