ಮಾನಸಿಕವಾಗಿ ಗಂಡ
ಮ್ಯಾಚಿಂಗ್ ಆಗದೇ ಇದ್ದರೂ….
ಒಳಗೊಳಗೆ ತೊಳಲಾಡಿದರೂ….
ಚಿತ್ತಾರದ ಮಾಂಗಲ್ಯ
ಮ್ಯಾಚಿಂಗ್ ಕುಂಕುಮ ಬೇಕು
ಫ್ಯಾನ್ಸಿ ಯುವತಿಯರಿಗೆ
*****