ಸರಕಾರಿ ಕಛೇರಿಯಲ್ಲಿ
ವ್ಯವಹಾರವೆಲ್ಲ
ಎಂದಿನಂತೆ
ಮಾಮೂಲು!
*****