ಮಗ ಸಂಪಾದಿಸುತ್ತಾನೆ ಸಾವಿರ ಸಾವಿರ
ಕನಸು ಕಟ್ಟಿದಳು ತಾಯಿ ನೂರು ತರ
ಹತ್ತಿದ ಏಣಿ ತಳ್ಳಿ ನಡೆದೇ ಬಿಟ್ಟ ಮಗರಾಯ
ಹೃದಯಕ್ಕೆಳೆದು ಸಾವಿರ ನೋವಿನ ಬರೆಯ
*****