ಬಿಟ್ಟೆನೆಂದರೂ ಬಿಡದು
ಅಧಿಕಾರದ ದಾಹ
ಅಧಿಕಾರವೇ ಅನನ್ಯ
ಮಿಕ್ಕಿದ್ದೆಲ್ಲಾ ಶೂನ್ಯ
*****