‘ಕಾಳಸಂತೆಕೋರರನ್ನು
ಸಮೀಪದ
ಕರೆಂಟು ಕಂಭಕ್ಕೆ ಕಟ್ಟಿ
ನೇಣು ಹಾಕಬೇಕು’
ಘೋಷಣೆಯು
ಜೋರಾಗೇ ಇದೆ
ಆದರೆ
ಕಾಳಸಂತೆಕೋರರೇ
ಬೆಳಕಿಗೆ
ನೇಣು ಹಾಕುತ್ತಿದ್ದಾರೆ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)