ತಾರೆಗಳ
ಒಡನಾಟ
ಮೋಡಗಳ
ಮುಸುಕಾಟ
ಚಂದ್ರಸೂರ್ಯರ
ಜೂಜಾಟ
ನೋಡುತ್ತ ಬೆರಗಾಗಿ ನಿಂತುಬಿಟ್ಟೆ!
*****