ಸಂಸಾರದಲ್ಲಿರಬೇಕು ಎಲ್ಲರೊಂದಿಗೆ ಸಾಮರಸ್ಯ
ಇಲ್ಲದಿರೆ ಬೆಳಗು ಸಂಜೆ ವಿರಸ
ವಿರಸದಿಂದ ಮನೆಯೊಳಗೆ ಕಲಹಕ್ರಾಂತಿ
ಕ್ರಾಂತಿಯಾದರೆ ಎಲ್ಲಿ? ಮನಶ್ಯಾಂತಿ
*****

Latest posts by ಶ್ರೀವಿಜಯ ಹಾಸನ (see all)